
ಶ್ರೀ ವಿರಕೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ (ರಿ) ತಾಳಿಕೋಟಿ ಸಂಸ್ಥೆ 6ನೇಯ ವಾರ್ಷಿಕೋತ್ಸವ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.
ಈ ಸಂಸ್ಥೆಯು 2 ತಿಂಗಳ ಉಚಿತನೃತ್ಯ ತರಬೇತಿ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು
ಕನ್ನಡ ನಾಡಿನ ನೆಲ ಜಲ ಭಾಷೆ ಸಾಹಿತ್ಯ, ಸಂಗೀತ, ನೃತ್ಯ, ಶಿಕ್ಷಣ, ಮಾಧ್ಯಮ, ಚಿತ್ರಕಲೆ ಸಮಾಜ ಸೇವೆ ರಂಗಭೂಮಿ ಕ್ರೀಡೆ, ವೈದ್ಯಕೀಯ ಜನಪದ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲಲ್ಲಿ ಸಾಧನೆಗೈಯಿತ್ತಿರುವ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ
ದಿನಾಂಕ 03-05-2025 ರಂದು ಶ್ರೀ ವಿಠಲ ಮಂದಿರ ಸಭಾಭವನ ತಾಳಿಕೋಟಿಯಲ್ಲಿ ನಾಡಿನ ಪೂಜ್ಯರು ಹಾಗೂ ಗಣ್ಯ ಮಾನ್ಯರ ಸಮ್ಮುಖದಲ್ಲಿ
ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಕಲಕೇರಿ ಸಂಸ್ಥಾಪಕರಾದ ಶಮಸುದ್ದೀನ್ ಇನಾಮದಾರರವರಿಗೆ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ “ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಜಿಲ್ಲಾ ವರದಿಗಾರ : ಶಿವು ರಾಠೋಡ.