
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ತಲಬಾಂಡಿ ವಜ್ಜಲ್ ತಾಂಡದಲ್ಲಿ 18 ವರ್ಷಗಳಿಂದ ಸೇವಾಲಾಲ್ ಮಹಾರಾಜಲ ಮಾಧಾರಿಗಳು ಇಲ್ಲಿರುವ ಪೂಜ್ಯ ಶ್ರೀ ವಿಠಲ್ ಮಹಾರಾಜ ಸಮೂಹದಲ್ಲಿ ೨೫೧ ಕಿಂತ ಹೆಚ್ಚು ಮಾತಾಧಾರೆಗಳು ಮಾಲೆಯನು ಹಾಕುತ್ತದೆ.
ಈ ಮಾಲಧಾರಿಗಳು 21ದಿನಗಳು ಈ 11ದಿನಗಳು ಮಾಲೆಯನು ದಿನಕ್ಕೆ ಒಂದು ದಿನದಲ್ಲಿ ಒಂದೇ ಸಮಯದ ಊಟ ಮಾಡಿ ಸೇವೆಯನ್ನು ನೆನೆಸುತ್ತಾ ದಿನಗಳನ್ನು ಕಳೆಯುತ್ತಾನೆ
21ದಿನಗಳ ನಂತರ ಪೌಹರಾದೆವಿ ( ಮಾಹಾರಾಷ್ಟ್ರ ) ಹೋಗಿ ನಾತೆಯನು ಧಾರೆ ಏಳೆಯುತ್ತಾರೆ .
ಇದರಲ್ಲಿ ವಿಶೇಷತೆ ಅಂದರೆ ಮಹಿಳೆಯರು, ಪುರುಷರು , ಮಕ್ಕಳು ಸಹ ಮಾಲೆಯನ್ನು ಧರಿಸುತ್ತಾರೆ
ಮಾಲಾಧರೆಗಳು ತಲಬಾಂಡಿ ವಜ್ಜಲ್ ತಾಂಡದ ಪೂಜ್ಯ ಶ್ರೀ ವಿಠಲ್ ಮಾಹಾರಾಜ ಆಶೀರ್ವಾದದಿಂದ ಅನೇಕರು ಇಲ್ಲಿ ಬಂದು ಬೇಡಿಕೊಂಡವರ ಬೇಡಿಕೆ ಈಡೇರಿದೆ ಹಾಗೆ ಅನೇಕ ಪವಾಡಗಳು ನೆರವೇರುವವು ಎಂದು ಪೂಜ್ಯ ಶ್ರೀ ವಿಠಲ್ ಮಾಹಾರಾಜ ತಿಳಿಸಿದರು
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ
