Friday, March 27, 2026
HomeUncategorizedವೆಂಕಟೇಶ್ . ಎಂ. ನಾಯಕ್ ಯೋಧನಿಗೆ ಶ್ರದ್ಧಾಂಜಲಿ

ವೆಂಕಟೇಶ್ . ಎಂ. ನಾಯಕ್ ಯೋಧನಿಗೆ ಶ್ರದ್ಧಾಂಜಲಿ

ವೆಂಕಟೇಶ್ . ಎಂ. ನಾಯಕ್ ಐ.ಟಿ.ಬಿ.ಪಿ. ಎಂಬ ಸೇನೆಯಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು

ಇವರು ಅನಾರೋಗ್ಯದಿಂದ ಬಳಲುತಿದ್ದು ಬಾಗಲಕೋಟೆಯ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಾಲಕರಿಸದೆ ಸಾಯಂಕಾಲ ನಾಲ್ಕು ಗಂಟೆಗೆ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಇದನ್ನು ತಿಳಿದ ಸ್ನೇಹಿತ ಬಳಗವು ನಾಗಬೇನಾಳ ತಾಂಡದಲ್ಲಿ ಗೆಳಯರ ಬಳಗದಿಂದ ಶ್ರದಾಂಜಲಿ ಸಲ್ಲಿಸಿದರು.

ಸ್ವ ಗ್ರಾಮ ಜುಮಲಾಪುರ್ ದೊಡ್ಡ ತಾಂಡದಲ್ಲಿ ನಾಳೆ ಶುಕ್ರವಾರ ಮದ್ಯಾಹ್ನ 2 ಗಂಟೆಗೆ ಅಂತ್ಯ – ಕ್ರಿಯೆ ಕಾರ್ಯ ಜರಾಗುತ್ತದೆ.

ಅವರ ಕುಟುಂಬದವರಿಗೆ ಈ ಘಟನೆಯಿಂದ ಧರ್ಯ ತುಂಬಲಿ ಎಂದು ದೇವರಲ್ಲಿ ನಾಗಬೇನಾಳ ತಾಂಡದ ಗೆಳಯರ ಬಳಗ ಮನವಿ ಮಾಡಲಾಯಿತು.

ವರದಿಗಾರ : ಶಿವು ರಾಠೋಡ

ಹೆಚ್ಚಿನ ಸುದ್ದಿ