Tuesday, October 6, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಮುಂಡಗೋಡ ತಾಲೂಕ ಬ್ಲಾಕ್ ಕಾಂಗ್ರೆಸ ಸಮಿತಿ ವತಿಯಿಂದ ಜಿಲ್ಲಾ ಸಂಘಟನಾ ಸೃಜನ ಕಾರ್ಯಕ್ರಮ ಸಭೆ ಜರುಗಲಿದೆ

ಮುಂಡಗೋಡ ತಾಲೂಕ ಬ್ಲಾಕ್ ಕಾಂಗ್ರೆಸ ಸಮಿತಿ ವತಿಯಿಂದ ಜಿಲ್ಲಾ ಸಂಘಟನಾ ಸೃಜನ ಕಾರ್ಯಕ್ರಮ ಸಭೆ ಜರುಗಲಿದೆ

ಮುಂಡಗೋಡ: ಮುಂಡಗೋಡ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೆ, ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತ ಹಾಗೂ ಗ್ರಾಮ ಪಂಚಾಯತ ಹಾಗೂ ಪಕ್ಷ ಸಂಘಟನೆಯ ಕುರಿತು ನಾಳೆ ದಿನಾಂಕ 06-10-2026ರಂದು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಮುಂಡಗೋಡ ಗಣೇಶ ಕಲ್ಯಾಣ ಮಂಟಪ ತಾಲೂಕು ಪಂಚಾಯತ ಎದುರುಗಡೆ ಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಸಂಘಟನಾ ಸೃಜನ ಕಾರ್ಯಕ್ರಮದ ಸಭೆ ನಡೆಯಲಿದೆ.*

 ಈ ಸಭೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಮ್ ಹೆಬ್ಬಾರ್ ರವರು ಮಾಜಿ ಶಾಸಕರಾದ ಶ್ರೀ ವಿ ಎಸ್ ಪಾಟೀಲ್ ರವರು  ಕೆಪಿಸಿಸಿ ಸದಸ್ಯರಾದ ಶ್ರೀ ವಿವೇಕ ಹೆಬ್ಬಾ ರವರು ಆಗಮಿಸಲಿದ್ದಾರೆ.

ವರದಿಗಾರರು: ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ