ಮುಂಡಗೋಡ: ತಾಲೂಕಿನ ಇಂದೂರಿನ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಇಂದು ಇಂದೂರಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಪಾಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಮಾಜ ಸೇವಕರು ಮಂಜುನಾಥ ನಡಗೇರಿ ದೀಪ ಬೆಳಗಿಸಿ ಮತ್ತು ಮಗುವಿಗೆ ಲಸಿಕೆ ಹಾಕುವ ಮುಕಾಂತರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಬಾಳಪ್ಪ ಮಡಿವಾಳರ, ಅಂಗನವಾಡಿ ಕಾರ್ಯಕರ್ತೆಯರಾದ ಸುವರ್ಣ ಸುರಣ್ಣನವರ, ಭಾರತಿ ಕುರ್ಡೇಕರ, ನಾಗಮ್ಮ ದೊಡ್ಮನಿ, ಕಲ್ಪನಾ ಕಟ್ಟಿಮನಿ, ಶೀಲಾ ನಡಗೇರಿ, ಪೂಜಾ ಕಟ್ಟಿಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವರದಿಗಾರರು: ಬಸಯ್ಯ ತೋಟಯ್ಯನವರ
