Monday, February 9, 2026
HomeUncategorizedಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ 537 ನೇ ವರ್ಷದ ಜಯಂತಿ ಆಚರಣೆ*

ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ 537 ನೇ ವರ್ಷದ ಜಯಂತಿ ಆಚರಣೆ*

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಭಕ್ತ ಕನಕದಾಸರ 537 ವರ್ಷದ ಜಯಂತಿಯನ್ನು ಅದ್ದೂರಿಯಗಿ ಆಚರಣೆ ಮಾಡಲಾಯಿತು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಮನಗೌಡ ಹಾಗೂ ಉಪಾಧ್ಯಕ್ಷೆ ಸಂಗೀತಾ ಅವರು ಭಕ್ತ ಕನಕದಾಸ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ರಿಜ್ವಾನ್, ಸದಸ್ಆಯರಾದ ಆನಂದ ಭೋಯಿ,ಸಂಗಣ್ಣ ಸುಬೇದಾರ್,ಮಲ್ಲಣ್ಣ ಟೈಲರ್, ಸಂಗೀತ ಜೋಶಿ, ಸರೋಜಾ,ನೀಲಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

*ವರದಿ : ಬಸವರಾಜ ಹೊಸಮನಿ ಕಕ್ಕೇರಾ*

ಹೆಚ್ಚಿನ ಸುದ್ದಿ