ಚನ್ನಮ್ಮನ ಕಿತ್ತೂರು: ಬೈಲೂರು ಗ್ರಾಮದಲ್ಲಿ ಸರ್ಕಾರ ಸಾರ್ವಜನಿಕರ ಹಿತ ದೃಷ್ಟಿಯಿಂದ ಆರೋಗ್ಯಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿ ಸರ್ಕಾರಿ ಸಮುದಾಯ ಆರೋಗ್ಯ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದೆ. ಹಾಗೂ ಈ ಆಸ್ಪತ್ರೆ ಸುಮಾರು 10 ಹಳ್ಳಿಗಳನ್ನು ಒಳಗೊಂಡಿದ್ದೆ. ಆದರೆ ಇಲ್ಲಿ ವೈದ್ಯರು ಇರುವುದಿಲ್ಲ. ಇಲ್ಲಿ ವೈದ್ಯರೇ ಇಲ್ಲದೇ ಕುರ್ಚಿ ಖಾಲಿಯಿದ್ದು ಆಸ್ಪತ್ರೆಗೆ ಬರುವ ಒಳ ಮತ್ತು ಹೊರ ರೋಗಿಗಳು ಪರದಾಡುವಂತ ಸ್ಥಿತಿ ಉಂಟಾಗಿದೆ. ಆಸ್ಪತ್ರೆಗೆ ಸಮೀಪದ ಊರಿನಲ್ಲಿ ಯಾರಿಗಾದರೂ ತುರ್ತು ಚಿಕಿತ್ಸೆ (Emergency) ರೋಗಿಗಳಿಗೆ ಚಿಕಿತ್ಸೆ ಬೇಕಾದರೆ ಅವರು … Continue reading ಬೈಲೂರು ಗ್ರಾಮದಲ್ಲಿ ಹೆಸರಿಗೆ ಮಾತ್ರ ಆಸ್ಪತ್ರೆ ಇದೇ, ಯಾವುದೇ ವೈದ್ಯರು ಇಲ್ಲ, ರೋಗಿಗಳಿಗೆ ಚಿಕಿತ್ಸೆ ಪಡೆಯುವುದು ಎಲ್ಲಿ, ಸಂಬಂಧಿಸಿದ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆಯೇ…
Copy and paste this URL into your WordPress site to embed
Copy and paste this code into your site to embed