ಕೋಳಿ-ಬೆಸ್ತ ಸಮಾಜ ಸಂಘ, ಬೆಳಗಾವಿ ನಗರದ ಸಭೆ
ನಾಳೆ ದಿನಾಂಕ 26-ಅಕ್ಟೋಬರ್ 2024 ಶನಿವಾರ ಕೋಳಿ-ಬೆಸ್ತ ಸಮಾಜ ಸಂಘದವು, ಬೆಳಗಾವಿ ನಗರದ ಹಾಗೂ ಮಂದಿರ ಕಟ್ಟಡ ಕಮಿಟಿ ಸದಸ್ಯರ ಸಭೆ ಇರುವುದು. ಈ ದಿನ ಮಂದಿರ ನಿರ್ಮಾಣ ಹಾಗೂ ಸಮಾಜದ ಮುಂಬರುವ ಕಾರ್ಯಕ್ರಮಗಳ ಚರ್ಚೆ ಮಾಡಲು ನಗರದ ಎಲ್ಲಾ ಸಮಾಜ ಬಾಂಧವರು, ಹಿತೈಷಿಗಳು ಹಾಗೂ ಸದಸ್ಯರು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿರಬೇಕಾಗಿ ಈ ಮೂಲಕ ಕೋರಿಕೊಂಡಿದ್ದಾರೆ.
ನಾಳಿನ ಸಭೆಗೆ ಸಮಾಜ ಬಂದುಗಳು ಆಗಮಿಸಿ ಯಶಸ್ವಿಗೋಳಿಸಲು ವಿನಂತಿಯನ್ನು ಜಿಲ್ಲಾ ಕಮಿಟಿ ವಿನಂತಿ ಮಾಡಿಕೊಂಡಿದೆ
ದಿನಾಂಕ : 26 ಅಕ್ಟೋಬರ್ 2024, ಶನಿವಾರ
ಸಮಯ : ಬೆಳಿಗ್ಗೆ 11ಗಂಟೆಗೆ
ಸ್ಥಳ : ಆಂಜನೇಯ ದೇವಾಲಯ, ಗೊಮ್ಮಟ ಮಾಳ, ಹಿಂದವಾಡಿ
ಸಂಪರ್ಕ : 9741169835
Google Location : https://maps.app.goo.gl/4CESx21dmhVFjwHC7