ಬಾಗಲಕೋಟ ಅ 12 :: ಬಾಗಲಕೋಟ ಜಿಲ್ಲೆಯ ಕೋಲಿ ಸಮಾಜದ ಮುಖಂಡರು ಉಡುಪಿ ಚಿಕ್ಕಮಗಳೂರು ಲೋಕಸಭೆ ಬಿಜೆಪಿ ಟಿಕೆಟ್ ಕೋಲಿ ಸಮಾಜದ ರಾಜ್ಯ ನಾಯಕರು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ನೀಡಬೇಕು ಎಂದು ಬಾಗಲಕೋಟ ಬಿಜೆಪಿ ಜಿಲ್ಲಾ ಅಧ್ಯಕ್ಷ ಶ್ರೀ ಶಾಂತಗೌಡ ಪಾಟೀಲ್ ಅವರ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರಾದ ಜೆ .ಪಿ.ನಡ್ಡಾಜೀ ಅವರಿಗೆ.ಮತ್ತು. ಬಿ.ಎಲ್.ಸಂತೋಷ ಜೀ ಅವರಿಗೆ ರಾಜ್ಯ ಬಿಜೆಪಿ ಘಟಕದ ಅಧ್ಯಾಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಿದರು. ಬಾಗಲಕೋಟೆ ಜಿಲ್ಲಾ ಕೋಲಿ ಸಮಾಜದ ಗುರು ಹಿರಿಯರು ಹಾಗೂ ಭಾರತೀಯ ಜನತಾ ಪಕ್ಷದ ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಆರ್ ಎಸ್ ಎಸ್ ಮುಖಂಡರು ನಗರಸಭೆ ಸದಸ್ಯ ಪುರಸಭೆ ಸದಸ್ಯ ಪಟ್ಟಣ ಪಂಚಾಯಿತಿ ಸದಸ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸದಸ್ಯರು ಯುವಕರು ಮತ್ತು ಮಹಿಳೆಯರು ಹೆ ಆಗಮಿಸಿ ಸಮಾಜಕ್ಕೆ ಲೋಕಸಭೆ ಟಿಕಿಟ್ ನೀಡಲೇ ಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೋಳಿ ಕಬ್ಬಲಿಗ ಅಂಬಿಗೇರ ಸಂಘದ ರಾಜ್ಯಾಧ್ಯಕ್ಷ ಯಮನಪ್ಪ ರಂಗಪ್ಪ ಮಡಿಕೇರಿ ಹಾಗೂ ಅಖಿಲ ಭಾರತೀಯ ಕೋಲಿ ಸಮಾಜದ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಸಂಜು ಭೀ ಡಿಗ್ಗಿ. ಟೋಕರೆ ಕೋಳಿ ಅಂಬಿಗರ ಸಮುದಾಯದ ನಗರ ಘಟಕದ ಅಧ್ಯಕ್ಷರಾದ ಯಲ್ಲಪ್ಪ ಅಂಬಿಗೇರ. ಬಾಗಲಕೋಟೆ ಜಿಲ್ಲೆ ಭೀಷ್ಮ ಕುಲ ಅಧ್ಯಕ್ಷರಾದ ಶೇಖಣ್ಣ ಗಾರವಾಡ. ಸಮಾಜದ ಹಿರಿಯರಾದ ದೇವರಾಯಪ್ಪ.ಮೂಲಿಮನಿ. ಶಿವು. ಚೋಳಚುಗುಡ್ಡ. ಗ್ರಾಮ ಪಂಚಾಯತಿ ಸದಸ್ಯರು. ಸಂಗಪ್ಪ ಪ್ಯಾಟಿ.ಸಂಗಮೇಶ ಕರಬಂದ. ಸುಭಾಷ್ ರಮವಾಡಗಿ ಬಿಜೆಪಿ ಹಿಂದುಳಿದ ವರ್ಗ ಘಟಕದ ಜಿಲ್ಲಾ ಖಜಾಂನಿಸಿ y.R. ಅಮರಗೋಳ. ಸತ್ಯಮ್ಮ ಸುನಗಾರ ರೇಣವ್ವ .ಯ. ಕಳ್ಳಿ.ಯಲ್ಲವ್ವ. ಯು. ಕಳ್ಳಿ. ರತ್ನಾ.ಶೆ.ಗಾರವಾಡ. ಕರಿಯಪ್ಪ ಮಂಕಣಿ. ವೀರಪ್ಪ ಹೆಬ್ಬಾಳ ಎಂ ಡಿ ಹೆಬ್ಬಾಳ.ಬಿ.ಎಚ.ನಾಯ್ಕೋಡಿ. ಮುತ್ತಣ್ಣ ಬಾರಕೇರ.ಸಂತೋಷ.ಅಂಬಿಗೇರ. ಮುತ್ತಪ್ಪ.ಉಪನಾಳ.ರಮೇಶ. ಬನ್ನಿದಿನ್ನಿ. ಸಮಾಜದ ಹಿರಿಯ ಮುಖಂಡರು ಹಾಗೂ ಯುವ ನಾಯಕರು ಹಾಜರಿದ್ದರು.