
ನಾಲತವಾಡ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಗದೇವನಗರ ನಾಲತವಾಡ ಶಾಲೆಯಲ್ಲಿ ಹೊಸದಾಗಿ SDMC ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಗುರುರಾಜ ತಂಗಡಗಿ, ಉಪಾಧ್ಯಕ್ಷರಾಗಿ ಲಕ್ಷ್ಮೀ ವಂದಾಲ, ಇವರನ್ನು ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಆಯ್ಕೆಮಾಡಲಾಯಿತು ಎಂದು ಮುಖ್ಯಗುರುಗಳಾದ ಬಿ ಎಂ ಮೇಲಶೀಮಿ, ಸಿ ಆರ್ ಸಿ ಬಸು ಮಾದರ, ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಮಲ್ಲು ಭಜಂತ್ರಿ ತಿಳಿಸದರು.
ಸದಸ್ಯರಾಗಿ ಸಂಗಯ್ಯ ಹಿರೇಮಠ, ನಾಗಪ್ಪ ನಾಗರಾಳ, ಪಾರ್ವತಿ ತಂಗಡಗಿ, ಅನಿತಾ ಹಡಪದ,
ಲಾಳೇಮಶ್ಯಾಕ ಬಿದರಕುಂದಿ, ಅಬೂಬಕರ ಮೂಲಿಮನಿ, ಶಮಶಾದಬಿ ತೆಗ್ಗಿನಮನಿ,ಪರ್ವಿನಭಾನು ಬೆಳ್ಳಿಕಟ್ಟಿ,
ಕುಮಾರ ಕಟ್ಟಿಮನಿ, ಮುತ್ತಣ್ಣ ವಂದಾಲ, ಅಪ್ಪಯ್ಯ ಬಂಡಿವಡ್ಡರ, ಭೀಮಣ್ಣ ಭಜಂತ್ರಿ, ರೇಕಾ ಕಟ್ಟಿಮನಿ, ಜಯಶ್ರೀ ಚಲವಾದಿ, ಗೀತಾ ಬಂಡಿವಡ್ಡರ, ಅಮರೇಶ ದೇವರಗಡ್ಡಿ,
ಸದಸ್ಯರ ಆಯ್ಕೆಯಲ್ಲಿ ಜಗದೇವನಗರದ ಹಿರಿಯರಾದ ಅಮಜೇಸಾಬ ಮಲ್ಲಾ, ರಾಜಬಿ ನಾಡದಾಳ,ರಮೇಶ ಆಲಕೊಪ್ಪರ,ಖಾಜೆಅಮೀನಸಾಹೇಬ್ ಆನೆಹೊಸೂರ, ಅಲ್ಲಾಭಕ್ಷ ಮೂಲಿಮನಿ, ಕಾಸೀಮಸಾಬ ತೆಗ್ಗಿನಮನಿ, ವೀರೇಶ ಚಲವಾದಿ, ವೀರೇಶ ಆಲಕೊಪ್ಪರ, ಮುದಕಪ್ಪ ಚಲವಾದಿ, ಗೌಡಪ್ಪ ಕಸಬೇಗೌಡರ, ಬಾಬು ತೆಗ್ಗಿನಮನಿ ಇತರರಿದ್ದರು.
ನಂತರ ಹಿರಿಯರೆಲ್ಲರೂ ಕೂಡಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾಗೂ ಸದಸ್ಯರೆಲ್ಲರಿಗೂ ಸನ್ಮಾನಿಸಲಾಯಿತು.
