Saturday, February 14, 2026
HomeUncategorizedನಾಗಲಾಪೂರ ಗ್ರಾಮದಲ್ಲಿ ತೃತೀಯ ವರ್ಷದ ಶ್ರೀ ಭ್ಯಾವಂತಿದೇವಿಯ 11 ದಿನಗಳ ಪುರಾಣ.

ನಾಗಲಾಪೂರ ಗ್ರಾಮದಲ್ಲಿ ತೃತೀಯ ವರ್ಷದ ಶ್ರೀ ಭ್ಯಾವಂತಿದೇವಿಯ 11 ದಿನಗಳ ಪುರಾಣ.

ಲಿಂಗಸಗೂರು : ತಾಲ್ಲೂಕಿನ ನಾಗಲಾಪೂರ ಗ್ರಾಮದಲ್ಲಿ ತೃತೀಯ ವರ್ಷದ ಶ್ರೀ ಭ್ಯಾವಂತಿದೇವಿಯ ಪುರಾಣ ಜರುಗಿತು .

ಈ ಕಾರ್ಯಕ್ರಮವು ಪರಪ ಪೂಜ್ಯ ಶ್ರೀ ಶ್ರೀ ಬ್ರಹ್ಮಶ್ರೀ ವೀರಭದ್ರ ಮಾಹಾಸ್ವಾಮಿ ಸುಕ್ಷೇತ್ರ ಅಂಕಲಿಮಠ ಇವರ ನೇತೃತ್ವದಲ್ಲಿ ನಾಗಲಾಪೂರ ಗ್ರಾಮದ ಶ್ರೀ ಭ್ಯಾವಂತಿ ದೇವಿಯ ಆಶ್ರಮದಲ್ಲಿ 11 ದಿನಗಳ ಕಾಲ ಪುರಾಣ ಜರುಗಿದೆ .

ಈ 11 ದಿನಗಳ ಪುರಾಣದಲ್ಲಿ ಪ್ರವಚನಕಾರರಾಗಿ ಶ್ರೀ ವೇದಾಮೂರ್ತಿ ಗುರುರಾಜಿ ಶಾಸ್ತ್ರೀಜಿ ಹಿರೇಮಠ ಸಿಂಧಗಿ, ಹಾರ್ಮೋನಿಯಂಗಾರರಾಗಿ ಶ್ರೀ ವೇದಾಮೂರ್ತಿ ಗುರುಶಾಂತಯ್ಯ ಗೌಡಗಾಂವ್, ತಬಲಾಜಿ ಶ್ರೀ ಬಸಯ್ಯ ಮಶಾಳ,

ವಿಜಯಲಕ್ಷ್ಮಿ ಭಾಗಮ್ಮ ತಾಯಿ ಇವರ ಘನ ಅಧ್ಯಕ್ಷತೆವಹಿಸಿದರು ಆಂಜನೇಯ ಗುತ್ತೇದಾರ್, ಗ್ಯಾನನಗೌಡ ಮಾಲಿ ಪಾಟೀಲ, ಡಾ. ಹನಮೇಶ್ ಗಂಗಾವತಿ, ಡಾ. ಲಕ್ಷ್ಮಣ ಮಾರನಾಳ, ಕರೆಶಿವಗ್ಯಾನಿ ರಾಮನಗೌಡ, ಮಾನಪ್ಪ ವಿಶ್ವಕರ್ಮ, ದೌವಲಸಾಬ್, ಟಿ.ಪಿ.ಶರಣಪ್ಪ, ಡಾ. ಮಾರುತಿ, ಸೂರಪ್ಪ ಮಾರನಾಳ ತಾಂಡ, ಸುರೇಶ ಪೂಜಾರಿ, ಗ್ರಾಮದ ಅಕ್ಕನ್ ಬಳಗದ ಮಹಿಳೆಯರು, ರಮೇಶ್ ತಾತಾ, ನಾಗಲಾಪುರ ಗ್ರಾಮದ ಮಾತೆ ಮಾಹಾದೇವಿಯರು ಉಪಸ್ಥಿತರಿದ್ದರು

ವರದಿ ಶಿವು ರಾಠೋಡ

ಹೆಚ್ಚಿನ ಸುದ್ದಿ