Tuesday, February 10, 2026
HomeUncategorizedತೆರೆದ ಮನೆ ಎಂಬ ಜಾಗೃತಿ ಸಭೆ : ಪಿಎಸ್ಐ ಅಯ್ಯಪ್ಪ.

ತೆರೆದ ಮನೆ ಎಂಬ ಜಾಗೃತಿ ಸಭೆ : ಪಿಎಸ್ಐ ಅಯ್ಯಪ್ಪ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಇಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸರ್ಕಾರದ ನಿಯಮದ ಪ್ರಕಾರ ಮನೆ ಎಂಬ ಜಾಗೃತಿ ಸಭೆಯನ್ನು ನಡೆಸಲಾಯಿತು ಈ ಸಭೆಯನ್ನು ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಭಾಗವಹಿಸಿದ್ದರು ಹೆಚ್ಚಿನ ಪಿಐ ಅಯ್ಯಪ್ಪ ಅವರು ವಿದ್ಯಾರ್ಥಿಗಳು ಅರಿವು ಮೂಡಿಸಿದರು ಯಾವ ರೀತಿ ನಾವು ಜಾಗೃತವಾಗಿ ವರ್ತಿಸುವ ಅಪರಿಚಿತ ವ್ಯಕ್ತಿಗಳಿಂದ ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ಸೂಚನೆಗಳು

ವಿದ್ಯಾರ್ಥಿಗಳು ಅಪರಿಚಿತರಿಂದ ಕಿರುಕುಳ ನೀಡುತ್ತಿದ್ದಾರೆ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಮತ್ತು ನಮ್ಮ ರಕ್ಷಣೆಗಾಗಿ ಯಾರನ್ನು ಸಂಪರ್ಕಿಸಬೇಕು ಹಲವಾರು ರಕ್ಷಣೆಯ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಸಲಹೆ ನೀಡಲು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಐ ಅವರಾದ ಅಯ್ಯಪ್ಪ ಸರ್. ಶಾಲಾ ಸಿಬ್ಬಂದಿಯಾದ ಕವಿತಾ. ವಾಣಿ. ಜಗ್ಗಮ್ಮ. ರಾಜೇಂದ್ರ. ಪ್ರಭುದೇವ. ಹಾಗೂ ಶಾಲೆಯ ಅಧ್ಯಕ್ಷರಾದ ನಾಗೇಶ್ ನಾಯಕ್. ಆಡಳಿತಾಧಿಕಾರಿಯಾದ ಬಸವರಾಜ್. ಡಾಕ್ಟರ್ ಸತೀಶ್. ಗುಂಡು ಸಾಹುಕಾರ. ಅನೇಕ ಪ್ರಾಥಮಿಕ ಶಾಲೆಯ ಮುದ್ದು ವಿದ್ಯಾರ್ಥಿಗಳು

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

ಹೆಚ್ಚಿನ ಸುದ್ದಿ