Monday, February 9, 2026
Homeಬೆಂಗಳೂರುತಂದೆಯವರ  ಬಳಿ ದಶಕಗಳ ಹಿಂದೆಯೇ Range Rover ಕಾರು ಇತ್ತು: ಕ್ರೇಜಿಸ್ಟಾರ್ ವಿ.ರವಿಚಂದ್ರನ್...

ತಂದೆಯವರ  ಬಳಿ ದಶಕಗಳ ಹಿಂದೆಯೇ Range Rover ಕಾರು ಇತ್ತು: ಕ್ರೇಜಿಸ್ಟಾರ್ ವಿ.ರವಿಚಂದ್ರನ್…

ಬೆಂಗಳೂರ ::  ಕಾರ್ಯಕ್ರಮ‌ದಲ್ಲಿ  ಕ್ರೇಜಿ ಸ್ಟಾರ್ ರವಿಚಂದ್ರನ್  ರವರು ತಮ್ಮ ತಂದೆಯವರ  ಬಳಿ ದಶಕಗಳ ಹಿಂದೆಯೇ Range Rover ಕಾರು ಇತ್ತು ಎಂಬುವುದು ಇತ್ತಿಚೆಗೆ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಕ್ರೇಜಿಸ್ಟಾರ್ ತಾನು ಬಾಲ್ಯದಲ್ಲಿ ಇದ್ದಾಗ ತಂದೆ Range Rover ನಲ್ಲೇ ಓಡಾಡುತ್ತಿದೆ, ಇವತ್ತು ನನ್ನ ಬಳಿ ಹಣ ಇಲ್ಲದೆ ಇರಬಹುದು, ಆದರೆ ನನ್ನ ತಂದೆ ನನಗೆ ಎಲ್ಲಾ ರೀತಿಯ ಐಷಾರಾಮಿ ಜೀವನವನ್ನು ಬಾಲ್ಯದಲ್ಲೇ  ಕೊಟ್ಟಿದ್ದರು, ಆ ಕಾಲದಲ್ಲೇ ನಾನು ದುಬಾರಿ ಕಾರಿನಲ್ಲಿ ಓಡಾಡುತ್ತಿದೆ ಎಂದಿದ್ದಾರೆ

ತಂದೆಯ ಸಾಧನೆಯ ಬಗ್ಗೆ ಕ್ರೇಜಿ ಸ್ಟಾರ್ ಮನದಾಳ ಮಾತು ಆಡಿದ್ದಾರೆ.

ಹೆಚ್ಚಿನ ಸುದ್ದಿ