
ನೂತನ ಅಧ್ಯಕ್ಷರು ಸಿದ್ದಯ್ಯ ಪುರಾಣಿಕ ಟ್ರಸ್ಟ್* *ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಕಾವ್ಯದಲ್ಲಿಯೂ ಸಹ ಅವರ ಕಾರ್ಯ ಅತ್ಯಂತ ಹೇಳಿದರು* *ಅವರು ಸಿಬಿಎಸ್ ಟೀಚರ್ಸ್ ವ್ಯಾಲಿಯ ಬಳಗದ ಸನ್ಮಾನ ಸ್ವೀಕರಿಸಿ ಮಾತನಾಡಿದರು.* *ನೂತನ ಅಧ್ಯಕ್ಷನಾಗಿ ಅತ್ಯಂತ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ ಜನಮಾನಸ ನೆನಪಿಡುವಂತಹ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾಗಿದೆ ಇದಕ್ಕಾಗಿ ಕರ್ನಾಟಕ ಸರ್ಕಾರದ ಎಲ್ಲಾ* *ಸಚಿವರು ಹಾಗೂ ಈ ಭಾಗದ ಕಲ್ಯಾಣ ಕರ್ನಾಟಕದ ಅನುದಾನವನ್ನು ಸಹ ಪಡೆದು ಸಿದ್ದಯ್ಯ ಪುರಾಣಿಕ ಸ್ಮಾರಕ ಭವನವನ್ನು ಕಟ್ಟುವ ಯೋಚನೆಯಲ್ಲಿದ್ದೇವೆ,ಅದರ ಜೊತೆ ಪುರಾಣಿಕರ ನುಡಿಗಳನ್ನು ಎಲ್ಲಾ ಜಿಲ್ಲೆಯ ಎಲ್ಲಾ ಬಸ್ ಸ್ಟ್ಯಾಂಡುಗಳಲ್ಲಿ ಜನನಿಬಿಡ**ಪ್ರದೇಶಗಳಲ್ಲಿ ಬರೆಸುವುದರ ಮೂಲಕ ಅವರನ್ನು ಇನ್ನಷ್ಟು* *ಜನರ ಹತ್ತಿರಕ್ಕೆ ಕರೆದುಕೊಂಡು ಹೋಗುವಂತಹ* *ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ ಎಂದರು* *ಅವರ ಬದುಕು ಬರಹ ಜೀವನ ಚರಿತ್ರೆ ಕುರಿತು ಉಪಾಧ್ಯಕ್ಷ ಕಾರ್ಯಕ್ರಮಗಳನ್ನು ಸಹ ಏರ್ಪಡಿಸಲಿದ್ದೇವೆ*. *ಪುರಾಣಿಕರವರ ಹೆಸರಿನಲ್ಲಿ ಅವರ ಜನ್ಮದಿನದಂದು ಹಾಗೂ ಪುಣ್ಯತಿಥಿ ಯಂದು ಪ್ರಶಸ್ತಿಯನ್ನು ಘೋಷಣೆ ಮಾಡಲಿದ್ದೇವೆ ಎಂದರು*. *ಈ ಸಂದರ್ಭದಲ್ಲಿ ಸಿಬಿಎಸ್ ಟೀಚರ್ಸ್ ವ್ಯಾಲಿಯ ನಾಗಲಿಂಗಪ್ಪ ಮುಖ್ಯ ಗುರುಗಳು, ಪ್ರಭಯ್ಯ,, ಮಂಜುನಾಥ ಉಪನ್ಯಾಸಕರು, ಸಿದ್ದಲಿಂಗೇಶ್ವರ ಪೂಲಭಾವಿ, ಶಿವಾನಂದ್ ತಿಮ್ಮಪುರ್, ಸುಧಾಕರ್, ಶರಣಪ್ಪ ನಾಯಕ್. ಗುರುಪಾದಯ್ಯ, .ಹಿರೇಮಠ,ಲಯನ್ಸಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರು,, ರಾಜಶೇಖರ ಸತೀಶ ಸ್ಥಾವರ ಮಠ ಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.*
ವರದಿ-ವಿಠ್ಠಲ್. ಮಟ್ಟೂರ.
