Monopoly slot online

  1. Are Online Casino Winnings Taxable In Australia: Its difficult to win a game you don't know how to play.
  2. St Gallen Casino Bonus Codes 2025 - As its all about the casino and the focus on auto poker, a range of games from real money poker, live baccarat, mobile, playtech, live online casino, great and mobile gaming.
  3. 100 No Deposit Casino Bonus: E-wallet and crypto transactions usually then process within 24 hours, while the likes of a bank transfer and debit card payouts can require up to five working days.

Newcastle toledo cryptocurrency casino

Malina Casino Login App Sign Up
The bonuses you get to play these games through are offered out every day of the week.
Play Roulette Game Online Free Uk
With flickering candles, ghostly bats and even the odd raven perched on the stairpost, theres an otherworldly atmosphere which is impossible to ignore.
These can pay between 32x and 1,000x your bet.

Blackjack rules like uno

Casino Slots Near Me
Players can look forward to earnings bonus spins if they uncover three or four bonus symbols on the reels.
Casino Vuabet88 100 Free Spins Bonus 2025
Alternatively, you can visit the promotional page on the official site.
Why No Craps In United Kingdom

Thursday, April 17, 2025
Homeರಾಜ್ಯಜನರಿಗ ಕನಸಿನ ಸುಂದರ ಗ್ರಾಮ ನಿರ್ಮಾಣ ಮಾಡಿದ ಎನ ಎಮ್ ಡಿ ಸಿ : ದೋಣಿಮಲೈ...

ಜನರಿಗ ಕನಸಿನ ಸುಂದರ ಗ್ರಾಮ ನಿರ್ಮಾಣ ಮಾಡಿದ ಎನ ಎಮ್ ಡಿ ಸಿ : ದೋಣಿಮಲೈ ಗ್ರಾಮಕ್ಕೆ ಮೂಲ ಸೌಕರ್ಯ ಮಾಹಾಪುರ

ಎನ್‌ಎಮ್‌ಡಿಸಿಯ ಪ್ರಯತ್ನದಿಂದ ದೋಣಿಮಲೈಯಲ್ಲಿ ಭದ್ರತೆ ಮತ್ತು ಸ್ಥಿರತೆ
ಕರ್ನಾಟಕದ ಒಂದು ಗ್ರಾಮ, ಒಂದು ಕಾಲದಲ್ಲಿ ಕೊಳಚೆ ನೀರು ಸೊಳ್ಳು ಸಮಸ್ಯೆಯಿಂದ ಬಳಲುತ್ತಿದ್ದರೂ, ಇಂದು ಎನ್‌ಎಮ್‌ಡಿಸಿಯ ಪ್ರಯತ್ನಗಳಿಂದ ಹೊಸ ಆಶಾಕಿರಣ ಜನರಲ್ಲಿ ಮುಡಿದೆ.
ಭುಜಂಗನಗರ, ದೋಣಿಮಲೈ ಟೌನ್‌ಶಿಪ್ ಪ್ರವೇಶ ದ್ವಾರಕ್ಕೆ ಸಮೀಪವಿರುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಒಂದು ಸಣ್ಣ ಗ್ರಾಮ, ಎನ್‌ಎಮ್‌ಡಿಸಿಯ ಆರ್ಥಿಕ ನೆರವಿನಿಂದ ಸ ಅತ್ಯುತ್ತಮ ಮೂಲ ಸೌಕರ್ಯ ಪಡೆದು ಪರಿವರ್ತನೆಯಾಗುತ್ತಿದೆ ಎಲ್ಲಾ ಹವಾಮಾನಗಳಲ್ಲೂ ಸುಭದ್ರವಾಗಿ ರಸ್ತೆಗಳ ನಿರ್ಮಿಸುವ ಮೂಲಕ ಸುಗಮವಾಗಿ ಸಂಪರ್ಕ ಹೊಂದಿದ ಈ ಗ್ರಾಮವಾಗಿ ಮಾಡಲಾಗಿದೆ. ಹಳೆಯ ಮತ್ತು ಅಪೂರ್ಣ ನೀರು ನಿರ್ವಹಣಾ ವ್ಯವಸ್ಥೆಯ ಕಾರಣದಿಂದ ತೀವ್ರವಾದ ಕೊಳಚೆನೀರಿನಿಂದ ಸೊಳ್ಳು ಸಮಸ್ಯೆ ಗ್ರಾಮವು ಎದುರಿಸುತ್ತಿತ್ತು. ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದರೂ, ಮಳೆಯ ಸಮಯದಲ್ಲಿ ತೆರೆದ ಮತ್ತು ಅಸುರಕ್ಷಿತ ಕಾಲುವೆಗಳು ತುಂಬಿ ಹರಿದು, ದೈನಂದಿನ ಜೀವನಕ್ಕೆ ನೇಡಸುವುದು ಚಿಂತಜನಕವಾಗಿತ್ತು

ಶ್ರೀಮತಿ ಪುಂಡಿ ಓಂಕಾರಪ್ಪ ಮತ್ತು ಅವರ ಕುಟುಂಬ ಈ ಸಮಸ್ಯೆಯನ್ನು ದೀರ್ಘಕಾಲದಿಂದ ಎದುರಿಸುತ್ತಿದ್ದರು. ಮಳೆಗಾಲದ ರಾತ್ರಿ ನೆನಪು ಮಾಡುತ್ತ, ಅವರು ಹೇಳುತ್ತಾರೆ: “ನೀರು ನಮ್ಮ ಮನೆಗಳೊಳಗೆ ನುಗ್ಗಿ, ಮನೆ ಸಾಮಾನುಗಳನ್ನು ಹಾಳುಮಾಡೆ, ದಿನಸಿ ವಸ್ತುಗಳನ್ನು ಹರಿದುಕೊಂಡು ಹೋಗಿವರ. ನಮಗೆ ನಿಸರ್ಗದ ವಿರುದ್ಧ ಹೋರಾಟ ಮಾಡುತ್ತಿರುವಂತೆ ಅನಿಸುತ್ತಿತ್ತು.”

ಜುಲೈ 2024ರಲ್ಲಿ, ಸ್ಥಿತಿ ಮತ್ತಷ್ಟು ತೀವ್ರವಾಗಿ ಕೆಟ್ಟಿತು. ನಿಂತ ನೀರು ಸಾಂಕ್ರಾಮಿಕ ರೋಗಗಳಾದ ಮಲೇರಿಯಾ ಮತ್ತು ಡೆಂಗ್ಯೂಂತಹ ರೋಗಗಳು ವ್ಯಾಪಕವಾಗಿ ಹರಡಿದವು. 5-10 ಜನರನ್ನು ಆಸ್ಪತ್ರೆಯಲ್ಲಿ ದಾಖಲಾಗಿದರು ಭುಜಂಗನಗರ ಪಂಚಾಯತಿ ತಕ್ಷಣವೇ ಫಾಗಿಂಗ್ ಮತ್ತು ಕೀಟನಾಶಕ ಸಿಂಪಡನೆಗಾಗಿ ವಿನಂತಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಎನ್‌ಎಮ್‌ಡಿಸಿ ದೀರ್ಘಕಾಲಿಕ ಪರಿಹಾರವಾಗಿ ಆರ್‌ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಿತು.

ಗ್ರಾಮಾಭಿವೃದ್ಧಿ ಯೋಜನೆಗಾಗಿ ಮಂಜೂರಾದ ₹2.58 ಕೋಟಿಗಳಲ್ಲಿ, ₹22 ಲಕ್ಷವನ್ನು ವಿಶೇಷವಾಗಿ ನೀರು ನಿರ್ವಹಣಾ ಮತ್ತು ರಸ್ತೆ ವ್ಯವಸ್ಥೆಗಳ ನಿರ್ಮಾಣಕ್ಕೆ ವಿನಿಯೋಗಿಸಲಾಯಿತು. ಈ ಯೋಜನೆಯಡಿ ಎರಡು ಪ್ರಮುಖ ಪ್ರದೇಶಗಳಲ್ಲಿ 440 ಮೀಟರ್‌ಗಳ ಉದ್ದವನ್ನು ಒಳಗೊಂಡ ನೀರು ಚಾನಲ್‌ಗಳನ್ನು ನಿರ್ಮಿಸಲಾಗಿದ್ದು, ಇದು ಸಮಯಕ್ಕೆ ಸರಿಯಾಗಿ ಯಶಸ್ವಿಯಾಗಿ ಪೂರ್ಣಗೊಂಡು, ಗ್ರಾಮದ ಜನರಿಗೆ ಹರ್ಷ ತಂದಿದೆ

ಭುಜಂಗನಗರ ಸಂಪೂರ್ಣವಾಗಿ ಪರಿವರ್ತನೆಯಾಗಿದೆ. ಇದರ ನಿವಾಸಿಗಳು, ವಿಶೇಷವಾಗಿ ಮಹಿಳೆಯರು, ಈ ಯೋಜನೆಯಿಂದ ಗ್ರಾಮದ ಮಹಿಳೆಯರು ಮಕ್ಕಳ ಮುಖದಲ್ಲಿ ನಗು ಕಾಣುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸುಧಾರಿತ ನೀರು ಚಾನಲ್ ವ್ಯವಸ್ಥೆಯಿಂದ ಪ್ರಮುಖ ಪ್ರದೇಶಗಳಲ್ಲಿ ಕೊಳಚೆನೀರಿನ ಸಮಸ್ಯೆ ಸಂಪೂರ್ಣ ನಿವಾರಣೆಯಾಗಿದೆ, ಇದು ಭದ್ರತೆ ಮತ್ತು ಸ್ಥಿರತೆಯ ಹೊಸ ಭಾವನೆ ನೀಡಿದೆ.

2024ರ ಡಿಸೆಂಬರ್ 2ರಂದು ಚಂಡಮಾರುತ ಫೆಂಗಲ್‌ ಸಮಯದಲ್ಲಿ ಸುರಿದ ಭಾರೀ ಮಳೆಗೆ ಮೊದಲ ಬಾರಿಗೆ ಗ್ರಾಮದಲ್ಲಿ ಕೊಳಚೆನೀರಿನಿಂದ ಸೊಳ್ಳುಗಳು ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಿದವು. “ಈ ಬಾರಿ ಮಳೆಯ ಸಮಯದಲ್ಲಿಯೂ ನಮ್ಮ ಮನೆಗಳು ಸುರಕ್ಷಿತವಾಗಿ ಇರಲಿವೇ ,” ಎಂದು ಪುಂಡಿ ಓಂಕಾರಪ್ಪ ಹೇಳುತ್ತಾರೆ.

ಈ ಯೋಜನೆಯ ಪ್ರಯೋಜಯಿಂದ ಇಲ್ಲಿನ ಕುಟುಂಬಗಳು ಮಲೆರಿಯಾ ರೋಗದ ಭಯವಿಲ್ಲದೇ ಜೀವನ ನಡೆಸುತ್ತಿವೆ. ದಶಕಗಳ ಕಳೆದಿವೆ ಜನರು ರಾತ್ರಿ ನೆಮ್ಮದಿ ಹಾಗೂ ಶಾಂತಿಯಿಂದ ನಿದ್ರೆ ಮಾಡುತ್ತಿಡಿ

ಎನ್‌ಎಮ್‌ಡಿಸಿಯ ಯೋಜನೆಗಳು ಗ್ರಾಮದ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಸಹಾಯ ಮಾಡಿವೆ. ಮೊದಲು ಕಚ್ಚಾ ದಾರಿ, ಕಲ್ಲುಗಳು ಮತ್ತು ಬಳ್ಳಿಗಳಿಂದ ತುಂಬಿದ್ದು, ಪ್ರಯಾಣವನ್ನು ಕಷ್ಟಕರ ಮತ್ತು ಅಪಾಯಕಾರಿಯಾಗಿತ್ತು ಆದರೆ ಈಗ ಹೊಸ ಟಾರ್ಮಾಕ್ ರಸ್ತೆ ಭುಜಂಗನಗರವನ್ನು ಸಂಡೂರು ದೋಣಿಮಲೈ ಮತ್ತು ಇತರ ನಗರಗಳಿ ತೊಂದರೆ ಇಲ್ಲ ಹೋಗ ಬಹುದು

ಗ್ರಾಮದ ಜನರ ಸಹಕಾರದೊಂದಿಗೆ ಎನ್‌ಎಮ್‌ಡಿಸಿಯ ಅತ್ಯುತ್ತಮ ಕಾರ್ಯವನ್ನು ಮಾಡಿದ್ದು, ಸುಧಾರಿತ ದಿಕ್ಕಿನಲ್ಲಿ ಸಮುದಾಯ ಪರಿವರ್ತನೆ ಸಾಧಿಸುವ ಸಾಮರ್ಥ್ಯವನ್ನು ತೋರಿಸುತ್ತಿದೆ.

ಎನ್‌ಎಮ್‌ಡಿಸಿಯ ಕುರಿತು
1958ರಲ್ಲಿ ಸ್ಥಾಪಿತವಾದ ಎನ್‌ಎಮ್‌ಡಿಸಿ, ಭಾರತದಲ್ಲಿ ಲೋಹದ ಆವಿಸ್ಕಾರದ ಅತ್ಯಂತ ದೊಡ್ಡ ಉತ್ಪಾದಕವಾಗಿದೆ ಮತ್ತು ಸ್ಟೀಲ್ ಸಚಿವಾಲಯದ ಅಡಿಯಲ್ಲಿ ನವರತ್ನ ಪಿಎಸ್‌ಯು ಆಗಿದೆ. ಎನ್‌ಎಮ್‌ಡಿಸಿ ಉತ್ತರ ಕರ್ನಾಟಕದ ದೋಣಿಮಲೈ ಲೋಹದ ಅಯಸ್ಕಾಂತೀಯ ಗಣಿಗಳನ್ನು ಕಾರ್ಯನಿರ್ವಹಿಸುತ್ತಿದ್ದು, ಇದು ಭಾರತದ ಸ್ಟೀಲ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಎನ್‌ಎಮ್‌ಡಿಸಿ ಮಧ್ಯಪ್ರದೇಶದ ಪನ್ನಾದಲ್ಲಿ ಭಾರತದ ಏಕೈಕ ಯಂತ್ರೋಪಕರಣಿತ ವಜ್ರ ಗಣಿಯನ್ನು ಕೂಡ ನಿರ್ವಹಿಸುತ್ತದೆ. ಪ್ರಸ್ತುತ 45 ಮಿಲಿಯನ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಎನ್‌ಎಮ್‌ಡಿಸಿಯ ಗುರಿ 2030ರೊಳಗೆ 100 ಎಂಟಿಪಿಎ ತಲುಪುವದು. ಎನ್‌ಎಮ್‌ಡಿಸಿಯ ಗಣಿಗಳು ವಿಜ್ಞಾನೋಚಿತ ಮತ್ತು ಶಾಶ್ವತ ಗಣಿಗಾರಿಕಾ ಪದ್ದತಿಗಳಿಗೆ 5-ಸ್ಟಾರ್ ರೇಟಿಂಗ್ ಹೊಂದಿವೆ. 65 ವರ್ಷಗಳ ಭರವಸೆಯಂತಹ ಇತಿಹಾಸದೊಂದಿಗೆ ಎನ್‌ಎಮ್‌ಡಿಸಿಯು ರಾಷ್ಟ್ರ ನಿರ್ಮಾಣ ಮತ್ತು ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ

ಹೆಚ್ಚಿನ ಸುದ್ದಿ