Tuesday, May 12, 2026
Homeಅಪಘಾತಚಿಕ್ಕ ಬಾಗೇವಾಡಿ ಹಾಗೂ M.K ಹುಬ್ಬಳ್ಳಿ ರೋಡ್ ನಡುವೆ ಬೈಕ್ ದುರಂತ ಬೈಕ್...

ಚಿಕ್ಕ ಬಾಗೇವಾಡಿ ಹಾಗೂ M.K ಹುಬ್ಬಳ್ಳಿ ರೋಡ್ ನಡುವೆ ಬೈಕ್ ದುರಂತ ಬೈಕ್ ಸವಾರ ಮೃತ್ಯು..

ಚಿಕ್ಕ ಬಾಗೇವಾಡಿ ಹಾಗೂ ಎಂ.ಕೆ ಹುಬ್ಬಳ್ಳಿ ರೋಡ್ ನಡುವೆ ಭಾರಿ ದುರಂತ ಬೈಕ್ ಸವಾರನಿಗೆ ಡಿಕ್ಕಿ ಸ್ವ್ಯಥಳದಲ್ಲೇ ಸಾವು , ಮೃತ ವ್ಯಕ್ತಿಯ ಹೆಸರು ಯಾಸೀನ್ ಮುಗುಟಸಾಬ್ ಉಡಕೇರಿ (37) ಸವಾರ ತಮ್ಮ ಸಂಬಂಧಿಕರ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.


ಎಂ.ಕೆ. ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸ ಅಧಿಕಾರಿಯಾದ ASI ಬಸಪ್ಪ ಉಪ್ಪಾರಟ್ಟಿ ಭೇಟಿ ನೀಡಿ ತನಿಖೆಯನ್ನು ಮಾಡಿದ್ದಾರೆ

ಅಪಘಾತ ಸಂಭವಿಸಿದ ದೃಶ್ಯ

ವರದಿಗಾರರು:
ಇಮಾಮ್ ಹುಸೇನ್ ಖುದ್ದನ್ನವರ

ಹೆಚ್ಚಿನ ಸುದ್ದಿ