Wednesday, June 10, 2026
Homeಜಿಲ್ಲಾ ಸುದ್ದಿಗಳುಚನ್ನಮ್ಮನ ಕಿತ್ತೂರು ಪೋಲೀಸ್ ಸ್ಟೇಷನ್ ಗೆ ನೂತನವಾಗಿ ಬಂದಂತಹ PSI ಸಾಹೇಬರ್ ಗೆ ಕಟ್ಟಡ ಕಾರ್ಮಿಕರ...

ಚನ್ನಮ್ಮನ ಕಿತ್ತೂರು ಪೋಲೀಸ್ ಸ್ಟೇಷನ್ ಗೆ ನೂತನವಾಗಿ ಬಂದಂತಹ PSI ಸಾಹೇಬರ್ ಗೆ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು..

ಚನ್ನಮ್ಮನ  ಕಿತ್ತೂರು: ಚನ್ನಮ್ಮನ ಕಿತ್ತೂರು ಪೊಲೀಸ್ ಸ್ಟೇಷನ್ ಗೆ ನೂತನವಾಗಿ ವರ್ಗಾವಣೆಯಾಗಿ ಬಂದಂತಹ ಪಿಎಸ್ಐ ಸಾಹೇಬರಿಗೆ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಈ ಸನ್ಮಾನ ಸಮಾರಂಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶಿವ ಬಾಗವಾಡಕರ, ಕಾಶಿಂ ಸಾಬ್ ಕುಸುಗಲ್,  ಸುಜಾತ ಸಂಗೊಳ್ಳಿ ಮತ್ತು ನಿಂಗವ್ವ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು..

ವರದಿಗಾರರು: ಕಾಸಿಂ ಸಾಬ್ ಕುಸುಗಲ್

ಹೆಚ್ಚಿನ ಸುದ್ದಿ