Monday, December 23, 2024
HomeUncategorizedಕ್ರಿಯಾತ್ಮಕ ಆಪ್ತರಂಗಭೂಮಿ ಕಿರು ನಾಟಕ K.H.P.Tವತಿಯಿಂದ!

ಕ್ರಿಯಾತ್ಮಕ ಆಪ್ತರಂಗಭೂಮಿ ಕಿರು ನಾಟಕ K.H.P.Tವತಿಯಿಂದ!

ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಸಮೀಪದ ಮದಲಿಂಗನಾಳ ಗ್ರಾಮದಲ್ಲಿ
K.H.P.T ಸ್ಫೂರ್ತಿ ಯೋಜನೆಯವರ ವತಿಯಿಂದ (IIT show ) ಅಂತರ ಕ್ರಿಯಾತ್ಮಕ ಆಪ್ತರಂಗಭೂಮಿ ಕಿರು ನಾಟಕದ ಮೂಲಕ ಮಹಿಳಾ ಜಾಗೃತಿ ಕಾರ್ಯಕ್ರಮ ಮಾಡಲಾಯಿತು..

ಈ ಕಾರ್ಯಕಮದಲ್ಲಿ ಮಹಿಳಾ ಮಕ್ಕಳ ಬಗ್ಗೆ , ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ , ಮಹಿಳೆಯರ ಜೀವನದ ಬಗ್ಗೆ ಜಾಗೃತಿ ಮಾಡಲಾಯಿತು.

ಈ ಸಂದರ್ಭದಲ್ಲಿ
ಜೋಗೊಂಡ ಬಾವಿ ಸಮುದಾಯ ಸಂಘಟಕಿ ಸವಿತಾ .ಎ. ಹಿರೇಮಠ್ ಮಾರನಾಳ ಗ್ರಾಮ ಪಂಚಾಯತಿ ಸಂಘಟಕಿ ರೇಣುಕಾ । ಹೆಚ್ ಮೇಟಿ.ಮತ್ತು ಸ್ಥಳೀಯರಾದ ನಿಂಗಪ್ಪ ಬಿಜ್ಜೂರ. ಶಾಂತಗೌಡ ಮಾಲಿಪಾಟೀಲ್. ಯಂಕನಗೌಡ ಪೊಲೀಸ್ ಪಾಟೀಲ್. sdmc ಅಧ್ಯಕ್ಷರಾದ ಬಸನಗೌಡ ಬಿರಾದಾರ್,, ಸೋಮನಿಂಗಪ್ಪ ಪೂಜಾರಿ. ಲಕ್ಷ್ಮಣ ಗೌಡ ಮಾಲಿಪಾಟೀಲ್ ಮತ್ತು ಗ್ರಾಮಸ್ಥರು

ವರದಿಗರರು : ಶಿವು ರಾಠೋಡ್ ಯಾದಗಿರಿ

ಹೆಚ್ಚಿನ ಸುದ್ದಿ