ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಚೌಧರಿ ಮುಂದೆ ಅಳಲು ತೋಡಿಕೊಂಡ ಮಹಿಳೆ.
ಯಾದಗಿರಿ ಪ್ರವಾಸದಲ್ಲಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ
ತಾಲೂಕಿನ ಮಹಿಳೆಯೊಬ್ಬರು ತಮ್ಮ ಕುಟುಂಬದಿಂದ ಗಂಡ ಮತ್ತು ಅತ್ತೆಯಿಂದ
ನಿರಂತರ ಕಿರುಕುಳ &ಹಲ್ಲೆ ನಡೆದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಕುಟುಂಬಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡ ಮಹಿಳೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಮಹಿಳೆಯ ಮೇಲೆ ಹಲ್ಲೆಯ ಆರೋಪ
ಮಹಿಳೆಯ ಮೈಮೇಲೆ ಇರುವ ಬಂಗಾರದ ಆಭರಣಗಳು ಕಸಿದುಕೊಂಡು ಮನೆಯಿಂದ ಹೊರಗಟ್ಟಿದ ಗಂಡನ ಮನೆಯವರು
ಮಹಿಳೆಗೆ ಸೂಕ್ತಪತ್ರ ಕೃತಿ ನ್ಯಾಯಾಧೀಕ್ಷ ಕೊಡುವಂತೆ ಸಿಡಿಪಿಯು ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೂಚನೆ.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ//ವೆಂಕಪ್ಪ ನಾಯಕ ಕಾಂಗ್ರೆಸ್ ಪಕ್ಷದ ಸುರಪುರ ಮಂಡಲ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಮುಖಂಡರಾದ ರಮೇಶ ದೊರೆ ಆಲ್ದಾಳ,ಮಾಳಪ್ಪ ಕಿರದಹಳ್ಳಿ, ಪರಮಣ್ಣ ಹಾಲಬಾವಿ, ಶರಣಪ್ಪ ತಳವಾರಗೇರಾ,ಯಲ್ಲಾಲಿಂಗ ಕರ್ನಾಳ,ಕೊತಲಪ್ಪ ಹಾವಿನ್ ಬಾದ್ಯಾಪುರ, ಸಿಡಿಪಿಯು ಅನಿಲ್ ಕಾಂಬ್ಳೆ ತಾಲೂಕು ಆಡಳಿತ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಮೌನೇಶ ಆರ್ ಭೋಯಿ