ಉತ್ತರ ಕನ್ನಡ,/ಮುಂಡಗೋಡ : ಕೋರ್ಟಿಗೆ ಹಾಜರ್ ಆಗದೆ ತಲೆಮರೆಸಿಕೊಂಡಿದ್ದವನನ್ನು ಬಂಧಿಸಿದ ಮುಂಡಗೋಡ ಮತ್ತು ಬನವಾಸಿಯ ಪೋಲಿಸ್ ರು.
ಈತನ ಮೇಲೆ ಪೋಲಿಸ್ ಠಾಣೆಯಲ್ಲಿ ಇರುವ ಕಂಪ್ಲೇಂಟ್ ನಂಬರ್ಗಳು Mundgod ps Cc 118/2016 ,banavasi cc 315/2019 , 312/2019.270/2019 ರಲ್ಲಿ ಬೇಕಾಗಿದ್ದ ವಾರೆಂಟ್ ಆರೋಪಿ ಹಲವಾರು ಹೆಸರುಗಳಿಂದ ಗುರುತಿಸಿಕೊಂಡಿದ್ದ @ ಗವಿರಾಜ @ಗವಿ @ಮಂಜು @ ದೇವರಾಜ ತಂದೆ ಚಂದ್ರಪ್ಪ ಸಾ!! ಗಂಜಿಗೇರಿ ಹೊಸದುರ್ಗ ತಾಲೂಕು ಜಿಲ್ಲಾ ಚಿತ್ರದುರ್ಗ
ಈತನನ್ನು ಬೆಂಗಳೂರಿನ ಹೆಬ್ಬುಗುಡಿಯಲ್ಲಿ ಉತ್ತಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಬನವಾಸಿ ಪೊಲೀಸರಾದ ಮುಂಡಗೋಡ PI ರಮೇಶ್ ಹಾನಾಪುರ PSI ಮಂಜುನಾಥ್ ಗೌಡರ. ಬನವಾಸಿ PSI ಮಹಾಂತೇಶ ಕುಂಬಾರ. PSI ರವೀಂದ್ರ ಬಿರಾದಾರ ಇವರ ಮಾರ್ಗದರ್ಶನದಲ್ಲಿ CPC 651 ಅನ್ವರ್ ಬಮ್ಮಿಗಟ್ಟಿ . Cpc 1032 ಶಿವಾನಂದ ದಾನನ್ನವರ CPC 1115 ಶರತ್ ದೇವಳಿ . CPC 1044 ರಾಜೇಶ್ PM . Cpc 1736 ಮಂಜುನಾಥ್. ಇವರುಗಳು ಬೆಂಗಳೂರಿನಲ್ಲಿ ಸದರಿ ಆರೋಪಿಯನ್ನು ಬಂಧಿಸಿರುತ್ತಾರೆ.
ಮುಂಡಗೋಡ ಪೋಲಿಸ್ ಠಾಣೆಯಲ್ಲಿ 1 , ಬನವಾಸಿ ಪೋಲಿಸ್ ಠಾಣೆಯಲ್ಲಿ 05 ಕಂಪ್ಲೇಂಟ್ /ಕೇಸ್ ಹಾಗೂ ತಮಿಳ್ನಾಡಿನಲ್ಲಿ ಕೊಡ ಇವನ ಕೇಸ್ ಇರುತ್ತದೆ ಅಂತ ಮಾಹಿತಿ ಇದೆ.
ಸಿಕ್ಕ ಆರೋಪಿತ ಕಳೆದ 10 ವರ್ಷಗಳಿಂದ ಕೋರ್ಟಿಗೆ ಹಾಜರ್ ಆಗದೆ ತಲೆಮರೆಸಿಕೊಂಡಿದ್ದ ಸದರಿ ಇವನನ್ನು ಬಂಧಿಸಿ ಮಾನ್ಯ ಶಿರಸಿ ನ್ಯಾಯಾಲಯಕ್ಕೆ ಹಾಜರ್ ಪಡಿಸಿರುತ್ತಾರೆ…..
ವರದಿಗಾರರು: ಪ್ರವೀಣ್
