ಬೆಂಗಳೂರು ಜ 6. :: ಶಾಸಕರ ಭವನ ಕಟ್ಟಡದ 5ರ ಸಮ್ಮೇಳನ ಸಭಾಂಗಣದಲ್ಲಿ ಇಂದು ಜಲಸಂಪನ್ಮೂಲ ಇಲಾಖೆಯ ಭರವಸೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳು, ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗೆ ಸಂಬಂಧ ಪಟ್ಟಂತೆ ಭರವಸೆ ನೀಡಲಾಗಿರುವ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನೆಡೆಸಿ ಪರಿಶೀಲನೆ ನೆಡೆಸಲಾಯಿತು.
ಈ ಸಮಯದಲ್ಲಿ ಶಾಸಕರಾದ ಉದಯ ಗರುಡಾಚಾರ್, ಯು.ಬಿ.ಬಣಕಾರ್, ಸಿ.ಕೆ.ರಾಮಮೂರ್ತಿ, ಅಲ್ಲಮಪ್ರಭು ಪಾಟೀಲ್, ಹೆಚ್.ಡಿ.ತಮ್ಮಯ್ಯ, ಟಿ.ಎಸ್. ಶ್ರೀ ವತ್ಸ, ಕಿರಣ್ ಕುಮಾರ್ ಕೂಡ್ಲಿ, ಎಂ.ಆರ್ ಮಂಜುನಾಥ್ ರವರು, ವಿಠ್ಠಲ್ ಸೋಮಣ್ಣ ಹಲಗೇಕರ್, ಗಣೇಶ್ ಪ್ರಕಾಶ್ ಹುಕ್ಕೇರಿ, ಎಸ್.ಎನ್. ಸುಬ್ಬಾರೆಡ್ಡಿ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಎಜಾಜ್ ಹುಸೇನ್ ರವರು, ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಭರವಸೆ ಸಮಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿಗಾರರು ಬೇಕಾಗಿದ್ದಾರೆ. ಆಸಕ್ತಿ ಹೊಂದಿರುವ ಪ್ರಾಮಾಣಿಕ ವರದಿಗಾರರು ನಮ್ಮನ್ನು ಸಂಪರ್ಕಿಸಿ..
kolinewstv.com@gmail.com
www.kolinewstv.com/
ಮೋ.ನಂಬರ್ –9035262956
ಸುದ್ದಿ ಮತ್ತು ಜಾಹಿರಾತುಗಳಿಗೆ ನಮ್ಮನ್ನು ಸಂಪರ್ಕಿಸಿ
