Real money crypto pokies ipad

  1. Online Casino Games For Free Ireland: Alternatively, the autoplay mode can be chosen.
  2. Auto Roulette Vip Uk - If youre knocking on the door in the West, getting aggressive to break through it is required work.
  3. Best Casino Online Worldwide: These adverts have an older look to them, and they cannot be passed off as new or modern, so they have passed their time and done their job.

Brantford crypto casino new years eve

Sugar Rush Online Slot Machine Play For Free And With Money
But Net Game hasnt gone away, and you can still play the pokies it has produced.
Free Casino Slots Deal Or No Deal
Examples include the SpaceMint and Permacoin projects.
The volatility of the game is of medium range.

Best online slot games to win

Card Game Of Spades For A Single Player
Simple, good looking, fun to play and coming with an above-average RTP, Bust a Vault is definitely a slot game worth trying along with other great titles from Rivals collection like Gold Bricks or Big Cash Win.
Relax Gaming Highest Rtp
However, a player can register a win only if the dice rolls a point on any number before 7.
Play Rich Wilde And The Tome Of Slot Online

Monday, April 28, 2025
HomeUncategorizedಕೂಲಿಗಾರರಿಗೆ ಆರೋಗ್ಯ ತಪಾಸಣಾ ಶಿಬಿರ.

ಕೂಲಿಗಾರರಿಗೆ ಆರೋಗ್ಯ ತಪಾಸಣಾ ಶಿಬಿರ.

ರಾಜನಕೊಳುರು : ಹುಣಸಗಿ ತಾಲೂಕಿನ ರಾಜನಕೊಳುರು ಗ್ರಾಮದಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಬರುವ ಜನರ ಆರೋಗ್ಯ ಶಿಬಿರ.

ರಾಜನಕೊಳುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಸುಮಾರು 240 ಜನ ನರೇಗಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಮ್ಮ ಮಾತನಾಡಿ, ‘ಕೂಲಿಕಾರರು ತಮ್ಮ ದೇಹದ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಶಿಬಿರದಲ್ಲಿ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆಯನ್ನು ಮಾಡಲಾಯಿತು.

ಈ ವೇಳೆ ಸ್ಥಳದಲ್ಲಿ ವೈದ್ಯರು ದ್ರ್.ಎಂ.ಬಿ.ಕೋರೆ, A.D. ಶಿವಕುಮಾರ್ ಚೌದ್ರಿ, pdo ಈರಮ್ಮ,ಟಿ.ಸಿ ಸುನಿಲ ಕುಮಾರ್, ಶಾಂತ ಕುಮಾರ, ಮಾಹಾಂತೇಶ ಶೆಟ್ಟಿ, BFT ಲಕ್ಕಪ್ಪ, ಸಂಜೀವಿನಿ, ನಾಗವೇಣಿ, ಕವಿತಾ, ಕುಸಿನ ಮನೆ- ರೇಣುಕಾ, ಭಾಗ್ಯ, ಗ್ರಾಕೋಸಕರು-ಮಲ್ಲಮ್ಮ ಕವಿತಾ ಇನ್ನಿತರರು ಇದ್ದರು

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

ಹೆಚ್ಚಿನ ಸುದ್ದಿ