Monday, February 9, 2026
Homeಜಿಲ್ಲಾ ಸುದ್ದಿಗಳುಕಲ್ಲು ಬಂಡೆ ಉರುಳಿ ಮೂವರು ಮಕ್ಕಳು ಸಾವನ್ನಪ್ಪಿದ್ದು ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಆಲ್...

ಕಲ್ಲು ಬಂಡೆ ಉರುಳಿ ಮೂವರು ಮಕ್ಕಳು ಸಾವನ್ನಪ್ಪಿದ್ದು ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಮನವಿ.

ಕಲ್ಲು ಬಂಡೆ ಉರುಳಿ ಮೂವರು ಮಕ್ಕಳು ಸಾವನ್ನಪ್ಪಿದ್ದು ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಮನವಿ.

ಲಿಂಗಸುಗೂರು ತಾಲೂಕಿನ ಗೌಡೂರ ತಾಂಡಾದ ಜಮೀನಿನಲ್ಲಿ ದಿನಾಂಕ: 15-10-2024 ರಂದು ಸಾಯಂಕಾಲ ಮಕ್ಕಳು ದನ ಮೇಯಿಸಲು ಹೊದಾಗ ಏಕಾಏಕವಾಗಿ ಜಿಟಿ ಜಿಟಿಯಾದ ಮಳೆ ಸುರಿದ ಕಾರಣ ಮಕ್ಕಳು ಕಲ್ಲು ಬಂಡೆಯ ಸನಿಹ ಆಸರೆಯಾಗಿ ಕುಳಿತುಕೊಂಡಿದ್ದರು. ಏಕಾಏಕಾಗಿಯಾಗಿ ಮಣ್ಣು ಕುಸಿದು ಮೂವರು ಮಕ್ಕಳ ಮೇಲೆ ಉರುಳಿದೆ. ಮಕ್ಕದ ಚೀರಾಟ ಕೇಳಿ ಹೊಲದಲ್ಲಿದ್ದ ಪೋಷಕರು ಬಂಡೆ ಎತ್ತಲೂ ಪ್ರಯತ್ನಿಸಿದರೂ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಪೋಷಕರ ಕಣ್ಣೆದುರೇ, ಮಕ್ಕಳು ಮೃತ ಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿದ ಮಂಜುನಾಥ ತಂದೆ ಮಾನಪ್ಪ, ವೈಶಾಲಿ ತಂದೆ ಮಾನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು ರಾಘು ಎಂಬುವವನ ಸರ್ಕಾರಿ ಆಸ್ಪತ್ರೆ ಕರೆದೊಯ್ಯುವ ಸಂದರ್ಭದಲ್ಲಿ ದಾರಿ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಲಿಂಗಸೂಗೂರು ಘಟಕ ಲಿಂಗಸೂಗೂರು ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕ ಅಧ್ಯಕ್ಷರಾದ ಲಾಲಪ್ಪ ಡಿ ರಾಠೋಡ ಜೀವಲೆಪ್ಪ ನಾಯ್ಕ, ರಾಜ್ಯ ಕೋಶಾಧ್ಯಕ್ಷರು,ನಾರಾಯಣಪ್ಪ ನಾಯ್ಕ, ಜಿಲ್ಲಾಧ್ಯಕ್ಷರು ನೀಲಪ್ಪ ಪವಾರ, ರಾಜ್ಯ ಉಪಾಧ್ಯಕ್ಷರು ನಾಗರೆಡ್ಡಿ ರಾಠೋಡ, ಶಂಕರ ಪವಾರ ಉಪಸ್ಥಿತರಿದ್ದರುಲಿಂಗಸುಗೂರು ತಾಲೂಕಿನ ಗೌಡೂರ ತಾಂಡಾದ ಜಮೀನಿನಲ್ಲಿ ದಿನಾಂಕ: 15-10-2024 ರಂದು ಸಾಯಂಕಾಲ ಮಕ್ಕಳು ದನ ಮೇಯಿಸಲು ಹೊದಾಗ ಏಕಾಏಕವಾಗಿ ಜಿಟಿ ಜಿಟಿಯಾದ ಮಳೆ ಸುರಿದ ಕಾರಣ ಮಕ್ಕಳು ಕಲ್ಲು ಬಂಡೆಯ ಸನಿಹ ಆಸರೆಯಾಗಿ ಕುಳಿತುಕೊಂಡಿದ್ದರು. ಏಕಾಏಕಾಗಿಯಾಗಿ ಮಣ್ಣು ಕುಸಿದು ಮೂವರು ಮಕ್ಕಳ ಮೇಲೆ ಉರುಳಿದೆ. ಮಕ್ಕದ ಚೀರಾಟ ಕೇಳಿ ಹೊಲದಲ್ಲಿದ್ದ ಪೋಷಕರು ಬಂಡೆ ಎತ್ತಲೂ ಪ್ರಯತ್ನಿಸಿದರೂ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಪೋಷಕರ ಕಣ್ಣೆದುರೇ, ಮಕ್ಕಳು ಮೃತ ಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿದ ಮಂಜುನಾಥ ತಂದೆ ಮಾನಪ್ಪ, ವೈಶಾಲಿ ತಂದೆ ಮಾನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು ರಾಘು ಎಂಬುವವನ ಸರ್ಕಾರಿ ಆಸ್ಪತ್ರೆ ಕರೆದೊಯ್ಯುವ ಸಂದರ್ಭದಲ್ಲಿ ದಾರಿ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಲಿಂಗಸೂಗೂರು ಘಟಕ ಲಿಂಗಸೂಗೂರು ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕ ಅಧ್ಯಕ್ಷರಾದ ಲಾಲಪ್ಪ ಡಿ ರಾಠೋಡ ಜೀವಲೆಪ್ಪ ನಾಯ್ಕ, ರಾಜ್ಯ ಕೋಶಾಧ್ಯಕ್ಷರು,ನಾರಾಯಣಪ್ಪ ನಾಯ್ಕ, ಜಿಲ್ಲಾಧ್ಯಕ್ಷರು ನೀಲಪ್ಪ ಪವಾರ, ರಾಜ್ಯ ಉಪಾಧ್ಯಕ್ಷರು ನಾಗರೆಡ್ಡಿ ರಾಠೋಡ, ಶಂಕರ ಪವಾರ ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ