ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಿಹೊಳೆ ಗ್ರಾಮದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ) ಬಣ ಜಿಲ್ಲಾ ಸಮಿತಿ ಆದೇಶದ ಮೇರೆಗೆ ಹಾಗೂ ಸುರಪುರ ತಾಲೂಕು ಸಮಿತಿ ಸಮ್ಮುಖದಲ್ಲಿ ಹುಣಸಿಹೊಳೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭಕ್ಕಿಂತ ಪೂರ್ವದಲ್ಲಿ ಗ್ರಾಮದ ಹೃದಯ ಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮ ಫಲಕಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ, ಶಿವಲಿಂಗ ಹಸನಾಪುರ,ತಾಲೂಕು ಸಂಚಾಲಕ ತಿಪ್ಪಣ್ಣ ಭಂಡಾರಿ,ಮುಖಂಡರಾದ ಮರೆಪ್ಪ ಕ್ರಾಂತಿ,ದೊಡ್ಡಪ್ಪ ಕಾಡಂಗೇರಾ,ಅಲ್ಪಸಂಖ್ಯಾತ ಘಟಕ ತಾಲೂಕು ಸಂಚಾಲಕ ಎಮ್.ಪಟೇಲ್,ಚನ್ನಪ್ಪ ದೇವಾಪುರ,ಸಾಬಣ್ಣ ಸದಬ,ಮಾನಪ್ಪ ಪೋಸ್ಟ್ ಮಾಸ್ಟರ್, ವೆಂಕಪ್ಪ ಹೊಸಮನಿ,ರಾಮಚಂದ್ರ ಹುಣಸಿಹೊಳೆ, ಹುಣಸಿಹೊಳೆ ಉಪ ವಿಭಾಗೀಯ ಸಂಚಾಲಕ ರಮೇಶ್ ಬಡಿಗೇರ್, ಬಾಚಿಮಟ್ಟಿ,ವೆಂಕಟೇಶ ದೇವಾಪುರ್, ಯುವ ಮುಖಂಡ ಶೇಖರ್ ಮಂಗಳೂರ್,ರಾಜು ಬಡಿಗೇರ್,ಖಾಜಾ ಅಜ್ಮೀರ್ ಅಬ್ದುಲ್ ಅಲೀಂ ಶರಮುದ್ದೀನ್,ಹುಸನಪ್ಪ ದೇವಾಪುರ, ಯಲ್ಲಪ್ಪ ಗುಂಡಲಗೇರಾ,ರಾಜು ಹೊಸಮನಿ,ಮಾನಪ್ಪ ಚಿಕ್ಕನಹಳ್ಳಿ,ಗ್ಯಾನಪ್ಪ ಕಾಂಬ್ಳೆ,ಶಿವಶಂಕರ ಕಾಂಬ್ಳೆ,ಮಾನಪ್ಪ ಸುರಪುರ, ನಿಂಗಪ್ಪ ಕಾಂಬ್ಳೆ,ಭೀಮರಾಯ ಕಾಂಬ್ಳೆ,ಭೀಮಣ್ಣ ಶಾಂತಪುರ,ಪರಶುರಾಮ ಕಾಂಬ್ಳೆ, ಮೌನೇಶ ದೇವತ್ಕಲ್,ಇತರರು ಉಪಸ್ಥಿತರಿದ್ದರು.
ಹುಣಸಿಹೊಳೆ ಗ್ರಾಮ ಘಟಕ ಪದಾಧಿಕಾರಿಗಳನ್ನಾ ಈ ಕೆಳಕಂಡಂತೆ ಆಯ್ಕೆ ಮಾಡಲಾಯಿತು.
1) ಜೈ ಭೀಮ ಚಲುವಾದಿ ಸಂಚಾಲಕ
2) ಪೌಡೆಪ್ಪ ಕಾಂಬ್ಳೆ ಸಂಘಟನಾ ಸಂಚಾಲಕ
3) ಆನಂದ ಕಾಂಬ್ಳೆ
4) ಹುಲಗಪ್ಪ ಕಟ್ಟಿಮನಿಸಂ.ಸಂಚಾಲಕ
5) ಶರಣಬಸವ ಗುಡಿಮನಿ ಸಂ.ಸಂಚಾಲಕ
6) ಬಸವರಾಜ್ ಕಾಂಬ್ಳೆ ಖಜಾಂಚಿ
ಜಿಲ್ಲಾ &ತಾಲೂಕು ಸಂಚಾಲಕರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ವರದಿ : ಮೌನೇಶ ಆರ್ ಭೋಯಿ