Monday, December 23, 2024
HomeUncategorizedಕನ್ನಡ ಸೇನೆ ಕರ್ನಾಟಕ ಸಂಘಟನೆಯ ನಗರ ಘಟಕ ನೂತನ ಪದಾಧಿಕಾರಿಗಳ ಆಯ್ಕೆ.

ಕನ್ನಡ ಸೇನೆ ಕರ್ನಾಟಕ ಸಂಘಟನೆಯ ನಗರ ಘಟಕ ನೂತನ ಪದಾಧಿಕಾರಿಗಳ ಆಯ್ಕೆ.

ಕನ್ನಡ ಸೇನೆ ಕರ್ನಾಟಕ ಸಂಘಟನೆಯ ನೂತನ ನಗರ ಘಟಕ ಪದಾಧಿಕಾರಿಗಳ ಆಯ್ಕೆ

ಕನ್ನಡ ಸೇನೆ ಕರ್ನಾಟಕ ತಾಲೂಕು ಅಧ್ಯಕ್ಷ ಮಲ್ಲು ಹೊಸಮನಿ ನೇತೃತ್ವದಲ್ಲಿ

ಇಂದು ಯಾದಗಿರಿ ಜಿಲ್ಲೆಯ ಸುರಪುರ ನಗರದ ಪ್ರವಾಸಿ ಮಂದಿರದಲ್ಲಿ.

ಕನ್ನಡ ಸೇನೆ ಕರ್ನಾಟಕ ಸಂಘಟನೆಯ ನೂತನ ನಗರ ಘಟಕ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಉದ್ದೇಶಿಸಿ

ಕನ್ನಡ ಸೇನೆ ಕರ್ನಾಟಕ ತಾಲೂಕು ಅಧ್ಯಕ್ಷ ಮಲ್ಲು ಹೊಸಮನಿ ಮಾತನಾಡುತ್ತಾ ನಮ್ಮ ಸೇನೆಯ ನೂತನ ನಗರ ಘಟಕ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮ ಹೇಳಿಕೆ ನೀಡಿದರು.

ನಗರ ನೂತನ ಪದಾಧಿಕಾರಿಗಳ ವಿವಿರ ಈ ಕೆಳಗಿನಂತಿದೆ.

೧)ಗೌರವ ಅಧ್ಯಕ್ಷ-
ಇಮ್ತೀಯಾಜ್ ಬೇಗ್
೨) ಅಧ್ಯಕ್ಷ- ಅಕ್ಷಯಕುಮಾರ್ ಕಟ್ಟಿಮನಿ.
೩) ಉಪಾಧ್ಯಕ್ಷ- ಮಹೇಶ್ ವಿ ನಾಯಕ.
೪) ಉಪಾಧ್ಯಕ್ಷ -ಮಂಜುನಾಥ ಪತ್ತಾರ
೫)ಪ್ರಧಾನ ಕಾರ್ಯದರ್ಶಿ ಬಸವರಾಜ ನಗರಖಾನಿ, ರಂಗನಗೌಡ ಪೋಲಿಸ್ ಪಾಟೀಲ್
೬) ಸಂ.ಸಂಚಾಲಕ – ಕಿರಣ್ ಕುಮಾರ್ ನಾಯಕ.
೭) ಖಜಾಂಚಿ- ಭೀಮು ನಾಯಕ.
೮) ಸಂಚಾಲಕ-ಹಣಮಂತ ಡಿ ನಾಯಕ
೯) ಸ.ಕಾರ್ಯದರ್ಶಿ- ಶಿವಕುಮಾರ್ ನಾಯಕ.

ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಭಾಗಣ್ಣ ಗುತ್ತೇದಾರ್,ರಂಗನಾಥ ಪ್ಯಾಪ್ಲಿ (ದಳವಾಯಿ) ಶಕೀಲ್ ಅಹ್ಮದ್ ಇತರರು ಉಪಸ್ಥಿತರಿದ್ದರು.

ವರದಿ : ಮೌನೇಶ ಆರ್ ಭೋಯಿ

ಹೆಚ್ಚಿನ ಸುದ್ದಿ