Check out the best crypto casino bonuses below

  1. Astropay Casino Login App: Players can expect exciting gameplay and smooth graphics, typical of a Yggdrasil Gaming offering.
  2. Doggo Casino Review And Free Chips Bonus - Is this exactly what youve been looking for.
  3. 200 Deposit Bonus: That is clearly not the case with Zynga, as their variety of efforts makes it clear that they are dedicated to making a real impact.

Craps buy bet vig

How To Bet Online Blackjack
While not likely, it would be possible for you to really hit the jackpot if, in addition, the whole machine goes wild, and it all happens on a free spin, so your windfall is doubled.
Are Gambling Slot Machines At Arcades Illegal In United Kingdom
In the case of Royal Panda Casino, this is done by the Malta Gaming Authority, as the operating company is headquartered on the southern European island.
Here is a list of some of the newest titles out there.

Hot hot respin slot

Slot Machines Play Free
When it comes to pokies, there are more than 650 to choose from.
Tips To Play Roulette
However, it insists on taking responsibility for giving its own customers the tools needed for responsible gaming.
Top 100 Online Slots

Thursday, April 17, 2025
Homeರಾಜ್ಯಎರಡು ದಿನಗಳ ಕಾಲ ಅಂತರ್ ಕಾಲೇಜು ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಹಾಗೂ ವಾಣಿಜ್ಯ ಮತ್ತು ಸಾಂಸ್ಕೃತಿಕ...

ಎರಡು ದಿನಗಳ ಕಾಲ ಅಂತರ್ ಕಾಲೇಜು ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಹಾಗೂ ವಾಣಿಜ್ಯ ಮತ್ತು ಸಾಂಸ್ಕೃತಿಕ ಹಬ್ಬ

ಬೆಂಗಳೂರಿನ ನಾಗರಬಾವಿಯಲ್ಲಿರುವ ಪ್ರತಿಷ್ಟಿತ ಕಾಲೇಜಾದ ಕೆಎಲ್ಇ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಅಂತರ್ ಕಾಲೇಜು ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಹಾಗೂ ವಾಣಿಜ್ಯ ಮತ್ತು ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಮನೋಜ್ ಕುಮಾರ್ ಕೊಳ್ಳ ,
ಕೆಎಲ್ಇ ಸಂಸ್ಥೆ ಬೆಳಗಾವಿಯ ಆಡಳಿತ ಮಂಡಳಿಯ ಸದಸ್ಯರಾದ ಗೌರವಾನ್ವಿತ ಮಹಾಂತೇಶ ಎಂ ಕವಟಗಿ ಮಠ್ , ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರುಗಳಾದ ಎಸ್ ಐ ಮುನವಳ್ಳಿ ಹಾಗೂ ಜೆ ಎಂ ಮುನವಳ್ಳಿ ಮತ್ತು ಕೆಎಲ್ಇ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನಯ್ಯಾ, ಕಾಲೇಜಿನ ಪ್ರಾಂಶುಪಾಲರಾದ ಸಾಯಿ ಕರುಣಾಕರ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಎರಡು ದಿನದ ಬೃಹತ್ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಮೊದಲ ದಿನ ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹತ್ತು ಹಲವು ರೀತಿಯ ವಿಭಿನ್ನ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಾಣಿಜ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಪ್ರಾಡಕ್ಟ್ ಲಾಂಚ್, ಪ್ರಬಂಧ ರಚನೆ, ಮಾಡೆಲ್ ಪ್ರೆಸೆಂಟೇಷನ್ ರೀತಿಯ ಆಕರ್ಷಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಎರಡನೇ ದಿನದ ಕಾರ್ಯಕ್ರಮವನ್ನು ಸಾಂಸ್ಕ್ರತಿಕ ಉತ್ಸವ ಎನ್ನುವ ವಿಭಿನ್ನ‌ ಆಲೋಚನೆಯ ಮುಖಾಂತರ ವೇದಿಕೆ‌ ಮೇಲೆ ನೃತ್ಯ, ಭಾವಗೀತೆ, ಜನಪದ ಗೀತೆ, ಹಾಡುಗಾರಿಕೆ, ವಾದ್ಯ ನುಡಿಸುವಿಕೆ, ನಟನೆ, ಚಿತ್ರಕಲೆ, ಫೇಸ್ ಪೇಂಟಿಂಗ್, ರಂಗೋಲಿ, ಮೆಹಂದಿ ಹಾಗೂ ಪೆನ್ಸಿಲ್ ಸ್ಕೆಚ್ ನಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು.

ಹೆಚ್ಚಿನ ಸುದ್ದಿ