Friday, June 5, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಇಂದೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಆಚರಿಸಲಾಯಿತು...

ಇಂದೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಆಚರಿಸಲಾಯಿತು…

ಮುಂಡಗೋಡ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ಇಂದೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಮುಂಡಗೋಡ ವಲಯ ಯಲ್ಲಾಪುರ ವಿಭಾಗ ಹಾಗೂ ಇಂದೂರ ಅರಣ್ಯ ಸಮಿತಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಅಭಿರುದ್ದಿ ಸಮಿತಿ ಸಹಯೋಗದಲ್ಲಿ ಸಸಿ ನೆಡೆವುದರ ಮುಕಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿಲಾಯಿತು

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸಹದೇವಪ್ಪ ನಡಗೇರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮರಾಟೆ  ಶಾಲೆಯ ಮುಖ್ಯ ಶಿಕ್ಷಕಿ ಯರಾದ ರೇಖಾ ಬಂನ್ಸೋಡೆ ವಲಯ ಅರಣ್ಯ ಅಧಿಕಾರಿಯರಾದ ಸುನೀತಾ ಮೇಡಮ್( ಫಾರಿಸ್ಟ್ ) ಉಪ ವಲಯ ಅರಣ್ಯ ಅಧಿಕಾರಿಯಾದ ಹೇಮಾ ಮೇಡಮ್ (ಗಾರ್ಡ್ )ಮತ್ತು ನಂದಿಗಟ್ಟಿ ಬಿಟ್ ಗಾರ್ಡ ಯರೇಬೈಲ್ ಬಿಟ್ ಗಾರ್ಡ ಹಾಗೂ ಊರಿನ ಹಿರಿಯರಾದ ಕುಬೇರಪ್ಪ ಸತ್ತೂರ ತಿಪ್ಪಣ್ಣ ಬಾರಬಾರ ಮತ್ತು ಶಾಲೆ ಸಹ ಶಿಕ್ಷಕರು ಅರಣ್ಯ ಸಿಬ್ಬಂದಿಗಳು ಮುದ್ದು ಮಕ್ಕಳು ಹಾಗೂ ಮುಂತಾದವರಿದ್ದರು

ವರದಿ: ಬಸಯ್ಯ ತೋಟಯ್ಯನವರ ಮುಂಡಗೋಡ

ಹೆಚ್ಚಿನ ಸುದ್ದಿ