ರಾಯಬಾಗ: ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ವಿದ್ಯಾರ್ಥಿಯಾಗಿರುವ ಅತ್ಯಂತ ಬಡ ಕುಟುಂಬದಲ್ಲಿ ಬೆಳೆದು ಬಂದು ಕಠಿಣ ಪರಿಶ್ರಮ ಪಟ್ಟು ಅಗ್ನಿವೀರ ಆಯ್ಕೆ ಆಗಿರುವ ದಾನೇಶ ರಮೇಶ ಮುದಕನ್ನವರವರಿಗೆ ಶೇಖರ ಪಾಟೀಲ ಮತ್ತು ಹನಮಂತ ಪಾಟೀಲ, ರಮೇಶ ಹಾಗೂ ಇತರರ ಉಪಸ್ಥಿಯಲ್ಲಿ ಅಭಿನಂದಿಸಲಾಯಿತು.
ಭಾರತಾಂಬೆ ಸೇವೆ ಸಲ್ಲಿಸಲು ಒಂದು ಸುವರ್ಣಾವಕಾಶ ಎಂದು ಅಗ್ನಿವೀರಗೆ ಆಯ್ಕೆ ಆದ ದಾನೇಶ ತಿಳಿಸಿದನು…
