
ಇತ್ತೀಚೆಗೆ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಮಾಹಿನ್ ಮಾಧ್ಯಮ ಸಂಯೋಜನೆ ಸಂಸ್ಥೆ(ರಿ)ಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ದಿ ಮಾಸ್ಟರ್ ನ್ಯೂಸ್ ನೂತನ ದಿನದರ್ಶಿಕೆ ಲೋಕಾರ್ಪಣೆ ಹಾಗೂ ವಿಶೇಷ ಸನ್ಮಾನ ಸಮಾರಂಭಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿ ಮೇಡಂ ರವರಿಗೆ
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರು.
ಶ್ರೀಮತಿ ಸಂಗೀತಾ ಎನ್ ನಾಡಗೌಡ
ರಾಜ್ಯಧ್ಯಕ್ಷರು, INBCWF ಮಹಿಳಾ ಘಟಕ ಬೆಂಗಳೂರು ರವರು ಮನೆಗೆ ಕರೆದುಕೊಂಡು ಹೋಗಿ ವಿಶೇಷವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕರ್ನಾಟಕ ಸರ್ಕಾರ ಡಾ||ನಾಗಲಕ್ಷ್ಮಿ ಚೌಧರಿ ಮೇಡಂ ರವರಿಗೆ ಶ್ರೀಮತಿ
ಸಂಗೀತಾ ಎನ್ ನಾಡಗೌಡ ಅವರು ಆಪ್ತರು ಮಹಿಳಾ ಕಾಂಗ್ರೆಸ್ ಸ್ಟೇಟ್ ಸೆಕರೇಟರಿ ಬೆಂಗಳೂರು INBCWF ಸ್ಟೇಟ್ ಉಪಾಧ್ಯಕ್ಷರು ಬೆಂಗಳೂರುನಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕರ್ನಾಟಕ ಸರ್ಕಾರ ಡಾ|| ನಾಗಲಕ್ಷ್ಮಿ ಚೌಧರಿ ಮೇಡಂ ಅವರು ನೊಂದವರ ಶೋಷಿತರ ವರ್ಗಗಳ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕಾಗಿ. ನಿರಂತರವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು .ರಾಜ್ಯ ಮಹಿಳಾ ಆಯೋಗದ ಶಿಕ್ಷಣ ಇಲಾಖೆಯಲ್ಲಿ ತಮ್ಮ ದಕ್ಷತೆ .ಪ್ರಾಮಾಣಿಕತೆ. ಕ್ರಿಯಾಶೀಲತೆಯ. ಆಡಳಿತ ನೀಡುವ ಮೂಲಕ ರಾಜ್ಯದ ಮೊಲೆ ಮೊಲೆಯಲ್ಲಿ ಸಂಚರಿಸುವ ಮೂಲಕ ರಾಜ್ಯದ ಜನತೆಗೆ ಮನೆಯ ಮಾತಾಗಿದ್ದು.ಅವರ ಸೇವೆ ಅನನ್ಯ ಅಪಾರವಾದದ್ದು.
ನಮ್ಮ ಕರ್ನಾಟಕದ
ಎಷ್ಟೋ ಹಿಂದುಳಿದ ಪ್ರದೇಶಕ್ಕೆ ಭೇಟಿ ನೀಡಿ. ಪರಿಶೀಲನೆ ಮಾಡಿ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿ.ಸೂಕ್ತ ಪರಿಹಾರ ಒದಗಿಸುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು.ನಮ್ಮ ಹೆಮ್ಮೆಯ ವಿಷಯ.
ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಬೇಟಿ ಮಾಡಿ ಕುಂದು ಕೊರತೆಗಳ ಬಗ್ಗೆ ಚರ್ಚೆಸಿ ಅಧಿಕಾರಿಗಳು ಸಮ್ಮುಖದಲ್ಲಿ ಅವರೊಂದಿಗೆ ಮಾತುಕತೆ ನಡೆಸಿ. ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಓದುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಅವರಿಗೆ ತೊಂದರೆ ಆಗದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಸರ್ಕಾರದ ಯೋಜನೆಗಳ ಕುರಿತ ವಿಶೇಷ ಮಾಹಿತಿ ಹಂಚಿಕೊಳ್ಳುವ ಮೂಲಕ ಜನ ಮನ್ನಣೆ ಪಡೆದಿದ್ದಾರೆ.
ಇಂತಹ ಹೃದಯ ವೈಶಾಲ್ಯತೆ ಹೊಂದಿದ್ದು.
ಕನಸು ಮನಸ್ಸಿನಲ್ಲೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಚಿಂತಿಸುತ್ತಿದ್ದು.ಸರ್ಕಾರಿ ಶಾಲೆಗಳ ಉಳಿವಿಗಾಗಿ .ಬಡ ಮಕ್ಕಳ ವಿದ್ಯಾಭ್ಯಾಸದ ಏಳಿಗೆಗಾಗಿ ಹಂಬಲಿಸುತ್ತಿದ್ದ. ತಾವು ಮಾಡುವ ಕೆಲಸದಲ್ಲಿ ನಿಷ್ಠೆ .ಪ್ರಾಮಾಣಿಕತೆ. ಶುದ್ಧತೆ.ಶಿಸ್ತು .ಪ್ರೀತಿ.ಗೌರವ. ಶ್ರದ್ಧೆ.ಅಚ್ಚುಕಟ್ಟುತನ ಪ್ರದರ್ಶಿಸುತ್ತ.ತಾವು ನಂಬಿದ ಕೆಲಸದಲ್ಲಿ ದೇವರನ್ನು ಕಾಣುವ ಮನೋಧರ್ಮವುಳ್ಳ ಅಪರೂಪದ ಅಧಿಕಾರಿಯಾಗಿದ್ದು. ಡಾ||ನಾಗಲಕ್ಷ್ಮಿ ಚೌಧರಿ ಮೇಡಂ ರವರು.
ನನ್ನ ಒಂದು ಬರವಣಿಗೆಯ ಕಂಡು ಮೇಚ್ಚುಗೆಯ ಪ್ರೋತ್ಸಾಹಿಸುವ ಅವರು ಸುಮಾರು ವರ್ಷಗಳಿಂದ ನನ್ನ ಒಂದು ಸಾಹಿತ್ಯದ ಸೇವೆಯನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ .ಆತ್ಮೀಯರು ಮತ್ತು ದಾಸರಹಳ್ಳಿ ವಿಧಾನ ಸಭಾ ಮತಕ್ಷೇತ್ರದ ಜನಪ್ರಿಯ ಜನ ನಾಯಕಿ.ಸದಾ ಜನರ ಸೇವೆಗಾಗಿ.ಮಕ್ಕಳ ಚಿಂತನೆಗಾಗಿ ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳ ವಿಶೇಷ ಕುರಿತು ಕಾಳಜಿವುಳ್ಳವರು.ಸದಾ ತಮ್ಮ ಅಮೂಲ್ಯವಾದ ಸಮಯವನ್ನು ಜನರ ಸೇವೆಗಾಗಿ ಮೂಡಿಪಾಗಿಟ್ಟು ಪ್ರವಾಸ ಮಾಡಿ ಜನರ ಮನಸ್ಸು ಗೆದ್ದು ಮನ ಮುಟ್ಟುವಂತೆ ಕಾರ್ಯ ಕೆಲಸಗಳನ್ನು ಮಾಡುತ್ತಿರುವ ಕರ್ನಾಟಕ ಸರ್ಕಾರದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌದರಿ ಮೇಡಂ ಅವರು ತುಂಬಾ ಕ್ರಿಯಾಶೀಲ ಹಾಗೂ ಉತ್ಸಾಹಿಗಳು ಶುಭವಾಗಲಿ ಆ ಭಗವಂತ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಹಾಗೂ ಮುಂಬರುವ 2028ರಲ್ಲಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ MLA ಆಗಿ ಹೊರಹೊಮ್ಮಲ್ಲಿ ಜನ ಸೇವೆಗೆ ನಿಲ್ಲಲಿ.

ಕ್ರಿಯಾಶೀಲ ಅಧಿಕಾರಿಯಾಗಿ. ವೃತ್ತಿಗೆ ಹಾಗೂ ಇಲಾಖೆಗೆ ಸರ್ಕಾರದ ಇಲಾಖೆಯಲ್ಲಿ ವಿಶೇಷವಾಗಿ ಆರೋಗ್ಯದ ಆಸ್ಪತ್ರೆಗೆ ವಿಶೇಷ ಕಾಳಜಿ ಹೊಂದಿರುವ ಇವರು ತಮ್ಮ ವೃತ್ತಿ ಅತ್ಯಂತ ದೊಡ್ಡ ಮಟ್ಟದಲ್ಲಿ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿದ್ದಾರೆ.ಅವರು ಜನತೆಯ ಬಡವರ ಬಗ್ಗೆ ಅತಿ ಪ್ರೀತಿಯ ಕಾಳಜಿಯ ಬಗ್ಗೆ ಬದ್ಧತೆಯನ್ನು ಪ್ರದರ್ಶಿಸುತ್ತಾ. ಶಿಕ್ಷಕರ ಸಮುದಾಯಕ್ಕೆ ಹಾಗೂ ಮಹಿಳಾ ಸಮುದಾಯಕ್ಕೆ ಸೇರಿದಂತೆ ಮಾರ್ಗದರ್ಶನ ಮಾಡುತ್ತಾ .ನೊಂದವರ ಪಾಲಿಗೆ ಆಶಾಕಿರಣ ದೀಪವಾಗಿ.ಬಡವರ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು.ಶಿಕ್ಷಕರ ಸಮಸ್ಯೆಗಳ ಪರವಾಗಿ ಸದಾಕಾಲವೂ ಮಿಡಿಯುತ್ತಾ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರ್ಯ ಯೋಜನೆಗಳನ್ನು ರೂಪಿಸುತ್ತಾ.
ಇಡೀ ರಾಜ್ಯದ ಜನತೆಗೆ ಎಲ್ಲರ ಮೆಚ್ಚುಗೆಗೆ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಸರಳ ವ್ಯಕ್ತಿತ್ವದ ಅಪರೂಪದ ಮಹಿಳೆ ಎಂದರೆ ತಪ್ಪಾಗಲಾರದು.
ಮಾನವೀಯ ಮೌಲ್ಯಗಳುಳ್ಳ ನಮ್ಮ ನಡುವಿನ ಅಪರೂಪದ ದಿಟ್ಟ ಹೆಜ್ಜೆ ಇಟ್ಟ ಮಹಿಳೆ ಪ್ರಾಮಾಣಿಕತೆ. ಪ್ರಬುದ್ಧತೆ. ಮಹಿಳೆ ಅಧಿಕಾರಿ ಅವರು ಶಕ್ತಿಯನ್ನು ಭಗವಂತ ನೀಡಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಗದಷ್ಟು ಒಳ್ಳೆಯ ಅವಕಾಶ ಒದಗಿ ಬರಲಿ ರಾಜ್ಯದ ಜನತೆಗೆ ನೀವು ಅತಿ ಉನ್ನತ ಮಟ್ಟದಲ್ಲಿ ಬೆಳೆದು ಜನ ಸೇವೆಗೆ ಕಂಕಣ ಬದ್ಧರಾಗಿ ನಿಲ್ಲಬೇಕು ಎಂದು ಆಶಿಸುತ್ತೇನೆ.
ನಗರದಲ್ಲಿ
ಮಾಧ್ಯಮಗಳ ಪಾತ್ರ ಮತ್ತು ಜವಬ್ದಾರಿಗಳ ಕುರಿತು ಗಣ್ಯ ವ್ಯಕ್ತಿಗಳಿಂದ ಮಾತು
ಸೂಫ಼ಿ-ಶರಣ ಪರಂಪರೆಯ ಗುರುಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ನೇಹಿತರು,ಮಹಿಳಾ ಆಯೋಗದ ದಕ್ಷ ಅಧ್ಯಕ್ಷರಾದ ಚೌಧರಿ,ಇಳಕಲ್ ನಗರಸಭಾ ಸದಸ್ಯೆ ರೇಶ್ಮಾ,ಶ್ರೀಮತಿ ಎನ್ ಸಂಗೀತಾ ನಾಡಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶ್ರೀಮತಿ ಸಂಗೀತಾ ಎನ್ ನಾಡಗೌಡ ದಿಟ್ಟ ಹೆಜ್ಜೆ ಇಟ್ಟು ಸಮಾಜ ಮುಖಿ ಕೆಲಸಕ್ಕೆ ಪಣ ತೊಟ್ಟು ಮಹಿಳಾ ಕಾಂಗ್ರೆಸ್ ಪಕ್ಷದ ಸ್ಟೇಟ್ ಸೆಕ್ರೆಟರಿ INBCWF ಉಪಾಧ್ಯಕ್ಷೆ ಬೆಂಗಳೂರು
ಮಹಿಳೆ ಎನ್ನುವ ಪದವನ್ನು ತ್ಯಾಗಕ್ಕೆ ಹೋಲಿಸಬಹುದು, ಯಾಕೆಂದರೆ ಒಬ್ಬ ಮಹಿಳೆ ತಮ್ಮ ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ.
ಮನೆವರಿಗೋಸ್ಕರ ಎಷ್ಟೇ ಕಷ್ಟ ಇದ್ದರೂ ಖುಷಿಯಿಂದಲೇ ಮಾಡುತ್ತಾರೆ. ಈ ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಂತೆ ಎಲ್ಲಾ ವರ್ಗಗಳಲ್ಲೂ ತಮ್ಮ ಅಮೂಲ್ಯವಾದ ಸಮಯವನ್ನು ಜನಪರ ವಿಶೇಷ ಕಾಳಜಿ ಹೊಂದಿರುವ ಇವರು.ಅಭಿವೃದ್ಧಿ ಕೆಲಸ ಮಾಡುವ ಮೂಲಕ ಅಂತಹ ಕರೋನ ಸಂಕಷ್ಟದಲ್ಲಿ ಸಿಲುಕಿದೆ ಸಮಯದಲ್ಲಿ ನಾನು ಕಂಡಂತೆ. ಸಾಕಷ್ಟು ಪ್ರಮಾಣದಲ್ಲಿ ಸಹಾಯ ಹಸ್ತವನ್ನು ನೀಡಿದ ಮಹಿಳೆ *ಶ್ರೀಮತಿ ಸಂಗೀತಾ ಎನ್ ನಾಡಗೌಡ ಅವರು, ನಾನು ಏನು ರಾಜಕೀಯ ಮುಖಂಡರು ಬಗ್ಗೆ ಆಗಲಿ ಪಕ್ಷದ ಬಗ್ಗೆ ಆಗಲಿ ಬರೆಯುತ್ತಿಲ್ಲಾ ನಾನೂಬ್ಬ ಹವ್ಯಾಸ ಬರಹಗಾರ ನನಗೆ ಯಾರ ಅನ್ಯಾಯದ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿ ಹೋರಾಟದ ಹಾದಿ ಹಿಡಿದು ಬಡವರ ಪರ ಸೇವೆಯನ್ನು ಮಾಡುತ್ತಾ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವವರ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ನನ್ನ ಬರವಣಿಗೆಯ ಮೂಲಕ ಬರೆಯುತ್ತೇನೆ.ಸುಮ್ಮನೇ ಕೆಲವರು ಬೇರೆ ಬೇರೆ ಅರ್ಥವನ್ನು ಯೋಚನೆ ಮಾಡಬೇಡಿ, ನಾನು ಕಂಡಂತಹ ಸುಮಾರು ವರ್ಷಗಳಿಂದ ಅವರು ತಮ್ಮ ಚಿಕ್ಕಂದಿನ ದಿನಗಳಲ್ಲಿ ಸಧಾ ಬಡವರು ಪರ. ರೈತರ ಪರ ಸಾಮಾಜಿಕ ಕಾರ್ಯಕರ್ತೆಯಾಗಿ ಹಗಲಿರುಳು ಸೇವೆ ಮಾಡುತ್ತಾ ಹೋರಾಟದ ಹಾದಿ ಹಿಡಿದ ದಿಟ್ಟ ಮಹಿಳೆ. ಪುರುಷರಿಗಿಂತ ಕಮ್ಮಿಯಿಲ್ಲ ಎಂದು ತೋರಿಸಿದ್ದಾರೆ.ಅವರಿಗೆ ಮುಂದಿನ ದಿನಗಳಲ್ಲಿ ಅವರು ಹಾಕಿಕೊಂಡಿರುವ ಯೋಜನೆ.ಯೋಚನೆಗಳು ಅವರಿಗೆ ಗೆಲುವಿನ ನಗೆ ಬೀರಲಿ. ಆದ್ದರಿಂದ ದೇಶದ ನಾಡಿನ ರಾಜ್ಯದ ಎಲ್ಲಾ ಮಹಿಳೆಯರಿಗೂ ಅವಕಾಶ ಕಲ್ಪಿಸಿ ಸಾಧನೆಯ ಹಾದಿಯಲ್ಲಿ ನಮ್ಮ ಹೆಮ್ಮೆಯ ನಾಯಕಿ *ಶ್ರೀಮತಿ ಸಂಗೀತಾ ಎನ್ ನಾಡಗೌಡ*
ಅವರಿಗೆ ಶುಭವಾಗಲಿ.

ನಮ್ಮ ದಿನನಿತ್ಯ ಜೀವನದಲ್ಲಿ ಒಳ್ಳೆಯ ಕೆಲಸಗಳು ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತವೆ ಎನ್ನುವುದು ಎಷ್ಟು ಸತ್ಯವೋ ಒಬ್ಬ ಮನುಷ್ಯ ಬೆಳೆಯಲು ಕಾಣದ ಕೈಗಳು ಕೂಡ ಕೆಲಸ ಮಾಡುತ್ತವೆ ಎನ್ನುವುದು ಅಷ್ಟೇ ಸತ್ಯವಾಗಿದೆ. ತಮ್ಮ
ಸಾಮಾಜಿಕ ಕಾರ್ಯ ತಮ್ಮ ರಾಜಕೀಯ ಜೀವನ ಜನ ಸೇವೆಯೇ ಜನಾರ್ದನ ಸೇವೆ ಎಂದು ಕರ್ತವ್ಯ ಎಂದುಕೊಂಡು.ನಾವು ಮಾಡುವ ಕೆಲಸ ನಮ್ಮನ್ನು ಮತ್ತಷ್ಟು ಉತ್ತೇಜಿಸಿ ಪ್ರತಿ ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಾಗಿ ನಿಂತು ಬರಹಗಾರರನ್ನು ಸಮಾಜ ಮುಖಿಯಾಗಿ ಗುರುತಿಸುವ ಉದಾರಿ ಮನಸ್ಸುಳ್ಳ ಹೃದಯವಂತಿಕೆಯ.ನಾಯಕಿ ಶ್ರೀಮತಿ ಸಂಗೀತಾ ಎನ್ ನಾಡಗೌಡ
ಅವರು ಅದರಲ್ಲೂ ತಮ್ಮ ಕ್ಷೇತ್ರದಲ್ಲಿ ಮುದ್ದೆಬಿಹಾಳದಲ್ಲಿ ರಾಜ್ಯ ಕಂಡ ಅಪರೂಪದ ರಾಜಕಾರಣಿಗಳ ಜೊತೆ ಒಡನಾಟ ಪಡೆದಿದ್ದು.
ಮುಂದಿನ ದಿನಗಳಲ್ಲಿ ರಾಜಕೀಯ ಹಾಗೂ ಸಾಮಾಜಿಕ ಸೇವೆ ಜೊತೆಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ನಮ್ಮಂತಹ ಯುವ ಬರಹಗಾರರನ್ನು ಗುರುತಿಸುವ ಪ್ರೋತ್ಸಾಹಿಸುವ ಮೂಲಕ ಕರುನಾಡ ಕನ್ನಡಿಗರಿಗೆ ಚಿರಪರಿಚಿತರು ಇವರು, ಪ್ರೋತ್ಸಾಹ ಮತ್ತು ಬರವಣಿಗೆಗಳು ನಮ್ಮನ್ನು ಒಂದಿಷ್ಟು ಜನರಿಗೆ ಪರಿಚಯ ಮಾಡಿಸಿವೆ ಎಂದರೆ ತಪ್ಪಲ್ಲ ಜೊತೆಗೆ ನನ್ನೆಲ್ಲ ಸಾಹಿತ್ಯ ಮತ್ತು ಬರವಣಿಗೆಯ ಕ್ಷೇತ್ರದ ಅಳಿಲು ಸೇವೆಗೆ ಬೆನ್ನೆಲುಬಾಗಿ ನಿಂತು,
ಸ್ನೇಹಜೀವಿ ಭಾವಜೀವಿ ಹಸಿದವರಿಗೆ ಆಸರೆಯಾಗಿ
ಎಲ್ಲರನೂ ನನ್ನವರೆಂದು
ಅಪ್ಪಿಕೊಂಡು ಸಾಗುವ
ಕರುಣಾಮಯಿ
ಶ್ರೀಮತಿ ಸಂಗೀತಾ ಎನ್ ನಾಡಗೌಡ
ನಿಮ್ಮ ಸಮಾಜ ಮುಖಿ ಕೆಲಸಗಳಲ್ಲಿ ಬೆಳಕು
ಎಲ್ಲೆಡೆಯೂ ಪಸರಿಸಲಿ
ನಿಮಗೆ ಸವ೯ ರೀತಿಯ
ಸಾಮರ್ಥ್ಯವನ್ನೂ ದೇವರು
ಕರುಣಿಸಿ ಕಾಪಾಡಲಿ. . . .
ಸಮಾಜಕ್ಕೂ ರಾಜಕೀಯ ಲೋಕಕ್ಕೂ
ನೀವು ಮಹಾನ್ ಕೊಡುಗೆಯಾಗಲಿ
ನಾಯಕಿ
ನಿಮಗಿದೋ.
ನೂರಾರು ವರುಷ ಹೀಗೆಯೇ
ನಗು ನಗುತ ಬಾಳಿರೆಂದು
ಶುಭ ಹಾರೈಸಿರುವೆ.
ಶ್ರೀಮತಿ ಸಂಗೀತಾ ಎನ್ ನಾಡಗೌಡ ಎನ್ ನಾಡಗೌಡ
ಇವತ್ತು ರಾಜ್ಯ ಮಟ್ಟದಲ್ಲಿ ವೇದಿಕೆಯಲ್ಲಿ ನಮಗೆ ಸ್ಥಾನವನ್ನು ಕೊಟ್ಟು ನಮ್ಮನ್ನು ಇಡೀ ರಾಜ್ಯದ್ಯಂತ ಬರಹಕ್ಕೆ ಪ್ರೋತ್ಸಾಹ ತೊಡಗಿಸಿಕೊಳ್ಳುವಂತೆ ಮಾಡಿದ್ದು. ನಮ್ಮ ಹೆಮ್ಮೆಯ ವಿಷಯ ನಮ್ಮ ಹೆಮ್ಮೆಯ ಈಗ ಪ್ರಸ್ತುತ
ಶ್ರೀಮತಿ ಸಂಗೀತಾ ಎನ್ ನಾಡಗೌಡ
ಅಧ್ಯಕ್ಷರು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದು. ಸಾಬ್ ನಮ್ಮ ನಾಯಕಿ
ಶ್ರೀಮತಿ ಸಂಗೀತಾ ಎನ್ ನಾಡಗೌಡ
ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಜೀವನದಲ್ಲಿ ಇನ್ನಷ್ಟು ಮಗದಷ್ಟು ಒಳ್ಳೆಯ ಅವಕಾಶ ಒದಗಿ ಬರಲಿ. ಎಂದು ಮನತುಂಬಿ ಆಶಿಸುತ್ತೇನೆ.
ಅವರು ತಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ
ಜೀವನದಲ್ಲಿ ನೊಂದವರ ಪಾಲಿಗೆ ಆಶಾಕಿರಣ ಏನ್ ಸಾಧನೆ ಮಾಡಿದ್ದೀಯಾ ಅಂತ ಕೇಳೋರ್ಗೆ = ರಾಜಕೀಯ. ಹಣ ಯಾವುದು ಬಳಸದೆ ಯಾವ ಗಾಡ್ ಫಾದರ್ ಇಲ್ಲದೆ ಉತ್ತಮ ನಡೆ. ನುಡಿ ವಿನಯ ವಿಧೇಯತೆ ಗಳಿಂದ ಸ್ವಯಂ ಬಲದ ಮೇಲೆ ಇಷ್ಟು ಹೆಸರು ಸಂಪಾದನೆ ಮಾಡಿರೋದು ತಮ್ಮ ಕ್ಷೇತ್ರದಲ್ಲಿ ತಾಲೂಕಿನ ಮತ ಕ್ಷೇತ್ರದಲ್ಲಿ ಜನ ಮನ್ನಣೆ ಪಡೆದಿದ್ದು. ಕೂಡ ಕಡಿಮೆ ಸಾಧನೆಯೇನಲ್ಲ….
ನಾವು ಮಾಡೋ ಸಣ್ಣ ಪುಟ್ಟ ಸಾಮಾಜಿಕ ಕಳಕಳಿ ಕೆಲಸಗಳು ನಮಗೆ ಇಷ್ಟೊಂದು ಸ್ನೇಹ ಪ್ರೀತಿ ತೋರ್ಸೋ ಜನರನ್ನ ಕೊಡುತ್ತೆ ಅಂದ್ರೆ ಸಮ್ಮ ಕೆಲಸ ಕಾರ್ಯಗಳು ಇನ್ನೂ ಹೆಚ್ಚಿನ ಪ್ರಗತಿ ಪಥದಲ್ಲಿ ಸಾಗಬೇಕು. ನಾನು ಈಗ ಹಾಕುತ್ತಿರುವ ಶ್ರಮ ಗುಲಗಂಜಿಯಷ್ಟು.
ನಮ್ಮ ಆಸೆ ಕನಸುಗಳು ಆಕಾಶ ದಷ್ಟು ಇದ್ದಾಗ ನಮ್ಮ ಶ್ರಮವು ಅಷ್ಟೇ ಇರಬೇಕಾಗುತ್ತದೆ.
ಇಷ್ಟೆಲ್ಲ ಪೀಟಿಕೆ ಹಾಕಿದ್ದು ಧನ್ಯವಾದಗಳನ್ನು ತಿಳಿಸಲು.
ಅವರು ಮುಕ್ತ ಮನಸ್ಸಿನಿಂದ ನುಡಿಯುತ್ತಾರೆ
ಶ್ರೀಮತಿ ಸಂಗೀತಾ ಎನ್ ನಾಡಗೌಡ ಮಹಿಳಾ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ಕಾಂಗ್ರೆಸ್ ಸ್ಟೇಟ್ ಸೆಕ್ರೆಟರಿ ಬೆಂಗಳೂರು INBCWF ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೊನ್ನೆಯಷ್ಟೇ ತಮ್ಮ ಹುಟ್ಟು ಹಬ್ಬದಂದು ನುಡಿದ ಮಾರ್ಮಿಕವಾಗಿ ಸಮಾಜದ ಶೋಷಿತರ ವರ್ಗಗಳ ಅಭಿವೃದ್ಧಿ ಪಣ ತೊಟ್ಟು ನಿಲ್ಲುವೆ ಎಂದು ಮನತುಂಬಿ ಜನಗಳ ಸೇವೆಗೆ ಸದಾ ಸಿದ್ಧ ಎಂದು ಹೇಳುತ್ತಾರೆ.
ನನ್ನ ಜನುಮ ದಿನಕ್ಕೆ ಹರಸಿ ಹಾರೈಸಿದ ಹಿರಿಯರಿಗೆ. ಕಿರಿಯರಿಗೆ. ಹಾಗೂ ಸ್ನೇಹಿತರಿಗೆ ಹೃದಯ ಪೂರ್ವಕ ಧನ್ಯವಾದಗಳು
ಶ್ರೀಮತಿ ಸಂಗೀತಾ ಎನ್ ನಾಡಗೌಡ
ಕೆಲವು ಹಳ್ಳಿಗಳಲ್ಲಿ ಅಂತು ಅವರಿಗೆ ಅಭಿಮಾನಿಗಳು ಅಕ್ಕರೆಯ ಪ್ರೀತಿಯಿಂದ ಮಾತನಾಡಿಸಿ ಗೌರವ ಪೂರ್ವಕವಾಗಿ ಬರಮಾಡಿಕೊಳ್ಳುತ್ತಾರೆ.
ಶ್ರೀಮತಿ ಸಂಗೀತಾ ಎನ್ ನಾಡಗೌಡ
ಯುವ ಮುಖಂಡರು ಅವರಿಗೆ ಅಭಿನಂದನೆಗಳು ಸುರಿ ಮಳೆ ಸುರಿಸಿದ್ದಾರೆ.
ಈ ಆಧುನಿಕ ಕಂಪ್ಯೂಟರ್ ಯುಗದಲ್ಲಿ ನೂರಾರು ಮಕ್ಕಳಿಗೆ ಯುವಕರಿಗೆ ದಾರಿದೀಪ.
ಸದಾ ಸಮಾಜಕ್ಕಾಗಿ ಮಿಡಿಯುವ ಸಮಾಜ ಸೇವಕರು.
ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಉತ್ತೇಜನ ಬೆಳೆಸುವ ನಿಟ್ಟಿನಲ್ಲಿ
ಒಬ್ಬ ಅವರ ಜನ್ಮಭೂಮಿ ಬೆಳೆದುದ್ದಕ್ಕೆ ಹೆಮ್ಮೆಯಾಗುತ್ತೆ. ನಿಮ್ಮ ನಿಸ್ವಾರ್ಥ ಸಮಾಜಸೇವೆ.ನಮ್ಮೇಲ್ಲರಿಗೂ ಆದರ್ಶಮಾಯವಾಗಿದೆ,
ಜನತೆಗೆ ಆದಷ್ಟು ಬೇಗನೆ ನಿಮ್ಮನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕರನ್ನಾಗಿ ನೋಡುವ ಆಸೆ ಕ್ಷೇತ್ರದ ಜನತೆಯ ಆಸೆ ಆಗಿದೆ.
ರಾಜ್ಯ ರಾಜಕೀಯ ವಲಯದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ಶ್ರೀಮತಿ ಸಂಗೀತಾ ಎನ್ ನಾಡಗೌಡ
ಅವರು
ಆದಷ್ಟು ಬೇಗನೆ ಆ ಭಗವಂತ ನಮ್ಮೆಲ್ಲರ ಬಯಕೆ ಈಡೇರೆಲಿ ಎಂದು ನಮ್ಮ ಪತ್ರಿಕೆಯ ಪತ್ರಿಕೆಯ ಬಯಕೆ ಪ್ರಾರ್ಥಿಸುತ್ತೇವೆ.
ನೊಂದವರ ನೋವಿಗೆ ಪರಿಹಾರ ಒದಗಿಸುವ ಸ್ಪಂದಿಸುವ ಹೃದಯಂತ ಸಾಮಾನ್ಯ ಮಹಿಳೆ ನಾಯಕಿ
ಶ್ರೀಮತಿ ಸಂಗೀತಾ ಎನ್ ನಾಡಗೌಡ
ಅವರಿಗೆ ತಮ್ಮ ನಿರಂತರ ಸಮಾಜ ಮುಖಿಯಾಗಿ ಮಾಡುತಕ್ಕಂತಹ ಸೇವೆ ಕಾರ್ಯ ಚಟುವಟಿಕೆಗಳಿಂದಲೇ ಇವತ್ತು ದೊಡ್ಡ ಸ್ಥಾನಕ್ಕೆ ಏರಿದ್ದೀರಿ. ಹೀಗೇ ಸಾಗಲಿ ತಮ್ಮ ರಾಜಕೀಯ ಜೀವನ ಇದಕ್ಕಿಂತ ದೊಡ್ಡ ಸ್ಥಾನ ಸಿಗಲಿ ಯಾವತ್ತು ನೊಂದವರ ಕಣ್ಣೀರು ಒರೆಸುವ ನಿಸ್ವಾರ್ಥ ನಾಯಕತ್ವ ತಮ್ಮದಾಗಲಿ ಮತ್ತೊಮ್ಮೆ ಅಭಿನಂದನೆಗಳು ಮತ್ತು ಶುಭಾಶಯಗಳು ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ನಿಮ್ಮ ರಾಜಕೀಯ ಜೀವನ ಗೆಲುವಿನ ನಗೆ ನಿಮ್ಮದಾಗಲಿ ಒಳ್ಳೆಯದಾಗಲಿ ಯುವ ಉತ್ಸಾಹಿ ನಾಯಕಿಯಾಗಿ ಹೊರಹೊಮ್ಮುವ ಪ್ರಾಮಾಣಿಕತೆ ನಿಮ್ಮಲ್ಲಿ ಎದ್ದು ಕಾಣುತ್ತಿದೆ.
ನಿಮ್ಮ ಕೀರ್ತಿ ಪತಾಕೆ ರಾಜಕೀಯ ಜೀವನದಲ್ಲಿ ಜಗದಗಲ ಮುಗಿದಗಲ ಹರಡಲಿ.
ನೀವು ಬೆಳೆಯುವುದರ ಜೊತೆಗೆ ನಿಮ್ಮ ಕ್ಷೇತ್ರದ ಬಡವರು ಜನತೆ ಪರವಾಗಿ ನಿಮ್ಮೆಲ್ಲರಿಗೂ ಪ್ರೋತ್ಸಾಹ ನೀಡಿ ಗೌರವಿಸಿ ನಮ್ಮೆಲ್ಲರನ್ನೂ ಬೆಳೆಸುವುದರ ಮೂಲಕ ಸದ್ದು ಗದ್ದಲವಿಲ್ಲದೆ ತೆರೆ ಮರೆಯಲ್ಲಿ ನಿಂತು ಈಗಾಗಲೇ ತುಂಬಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಿರಿ. ತಾವು ಬೆಳದಿದ್ದೀರೀ.
ನೀವು ಇನ್ನೂ ಬೆಳೆಯಬೇಕು.
ಅನ್ನುವ ಮುದ್ದೇಬಿಹಾಳ ಜನತೆಯ ಮತ ಕ್ಷೇತ್ರದ ಜನತೆಯ ಮಾತು
ಬೆಳೆಯುವ ಸಿರಿಯನ್ನು ಪೋಷಿಸುವ ಕೆಲಸ ತಮ್ಮಿಂದ ಆಗಿದ್ದು .
ಈ ಜಗದ ಅಮ್ಮನಾಗಿ ಬೆಳಗಲಿ ಶ್ರೀಮತಿ ಸಂಗೀತಾ ಎನ್ ನಾಡಗೌಡ
ರವರು
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
ಅವರ ಬುದ್ಧಿವಂತಿಕೆ, ಅವರ ಸಂಘಟನಾ ಚಾತುರ್ಯ. ಸಂಭಾಷಣೆಯ ಜ್ಞಾನ.ತಾವು ಕೈಕೊಂಡ ಕಾರ್ಯದ ಜವಾಬ್ದಾರಿ .ಅಚ್ಚುಕಟ್ಟಾಗಿ ಮಾಡುವ ಅವರ ಜಾಣ್ಮೆ ಮೆಚ್ಚಲೇಬೇಕು.
ಸಂಘಟನೆ ಮಾಡುವುದು ಸಣ್ಣ ಕೆಲಸ ಅಲ್ಲ .
ಅವರು ಇಲ್ಲಿಯವರೆಗೆ ರಾಜ್ಯ ರಾಜಕೀಯದಲ್ಲಿ ಘಟಾನುಘಟಿ ನಾಯಕರ ಉತ್ತಮ ಒಡನಾಟ ಹೊಂದಿರುವ ಶ್ರೀಮತಿ ಸಂಗೀತಾ ಎನ್ ನಾಡಗೌಡ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಕ್ಷೇತ್ರಗಳಲ್ಲಿ ನಾಯಕರುಗಳು ಅವರೊಂದಿಗೆ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮಗೆ ನೀಡಿರುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಗೆಲುವಿನ ನಗೆ ಬೀರಿದ್ದಾರೆ.
ಅವರ ಒಂದು ಕಠಿಣ ಪರಿಶ್ರಮ ಮತ್ತು ಸೇವೆಗೆ ಮೇಚ್ಚಲೆ ಬೇಕು.
ಶ್ರೀಮತಿ ಸಂಗೀತಾ ಎನ್ ನಾಡಗೌಡ ಅವರು
ಅದು ಕೆಲವು ವ್ಯಕ್ತಿಗಳು ಮಾತ್ರ ಮಾಡ್ತಾರೆ ಆ ಕೆಲಸ.
ಒಂದು ಹತ್ತು ಮಂದಿನ ಕೂಡಿಸಿ ಹತ್ತು ಮಂದಿ ವಿಶ್ವಾಸ ಗಳಿಸಲು ಆಗುವುದಿಲ್ಲ, ನಮ್ಮ ಕೈಯಲ್ಲಿ.
ಚಿಕ್ಕವರು ಅಷ್ಟು ಮಾಡತಾನಂದರೇ ನಾವೆಲ್ಲರೂ ನೋಡಿ ಖುಷಿ ಪಡಬೇಕು.
ಸಾಧ್ಯ ಆದಷ್ಟು ಸಹಕಾರ ನೀಡಬೇಕು.
ನೂರಕ್ಕೆ ನೂರು ಸತ್ಯ.
ಯಾರೇ ಆಗಲಿ ಒಳ್ಳೆ ಕೆಲಸ ಮಾಡುವ ಸಮಯದಲ್ಲಿ ಕೆಲವೊಮ್ಮೆ ಆರೋಪ ಅಪರಾಧ ಗಳು ಸಹ ಬರತಾ ಇರತಾವು.
ಒಬ್ಬ ವ್ಯಕ್ತಿ ಯಾವುದೇ ಒಂದು ಕ್ಷೇತ್ರದಲ್ಲಿ ಬೆಳೆಯುತ್ತಾನೆ ಅಂದರೆ.
ಈ ನಮ್ಮ ಸಮಾಜದಲ್ಲಿ ಕಾಲು ಹಿಡಿದು ಎಳೆಯುವ ಸ್ವಭಾವ ಅಲ್ಲೊಬ್ಬ ಇಲ್ಲೊಬ್ಬ ರಲ್ಲಿ ಇದ್ದೇ ಇರುತ್ತದೆ. ಅವುಗಳಿಗೆ ಕಿವಿ ಕೊಡದೇ ತಮ್ಮ ಕೆಲಸದಲ್ಲಿ ತಾವು ಮುಂದೆ ಮಾಡಿ ಮಾಡುತ್ತಾ ಹೋದಾಗ ಕೀರ್ತಿ ಬಂದೇ ಬರುತ್ತದೆ .ಅನ್ನಲು ದಿನ ನಿತ್ಯದಲ್ಲಿ ಸೇರಿ ನಾವೆಲ್ಲರೂ ಅಂತವುಗಳನ್ನು ಅನುಭವಿಸಿದವರೇ.
ಪ್ರೋತ್ಸಾಹ ಮಾಡುವವರು ಖುಷಿ ಪಡುವವರು ನೂರಕ್ಕೆ ತೊಂಬತ್ತು ಪರ್ಸೆಂಟ್ ಇರ್ತಾರೆ.
ಆದರೆ ಒಂದು ಪರ್ಸೆಂಟ್ ಜನ ತಾವೂ ಏನೂ ಮಾಡುವುದಿಲ್ಲ ಪರೋಪಕಾರ ಕೆಲಸ. ಸಮಾಜ ಉದ್ದಾರ ಮಾಡುವ ಕೆಲಸ. ಬೆಳೆಯುವವರನ್ನು ಬೆಳೆಸುವ ಕೆಲಸ ಆದರೆ ಇನ್ನೊಬ್ಬರ ಕಾಲೆಳೆದು ಬಂಡಿಗೆ ಬಡದು ಕುಂದಿರಿಸಿ ಖುಷಿ ಪಡುತ್ತಾ ಇರ್ತಾರೆ. ಆ ಒಂದು ಪರ್ಸೆಂಟ್
ಸ್ವಾರ್ಥಿ ಜನಗಳು ಮುಂದುವರಿಯುವವರಿಗೂ ಒಂದು ಮಾತು ಅಂದು ಇಡೀ ವ್ಯವಸ್ಥೆಯನ್ನು ಹಾಳು ಮಾಡಿ ಬಿಡುತ್ತಾರೆ.
ಇಂತಹ ಜನ ಹಿಂದೆ ಹನ್ನೆರೆಡನೇಯ ಶತಮಾನದಲ್ಲಿ ಅಣ್ಣ ಬಸವಣ್ಣನವರ ಕಾಲಕ್ಕೂ ಇದ್ದರು. ಇಂದು
ಕರ್ನಾಟಕ ಭೀಮ ಸೇನೆ (ರಿ) ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದು. ನಮಗೆ ತುಂಬಾ ಸಂತೋಷವಾಯಿತು ಎಂದು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಸಾಧನೆಯ ಹಾದಿಯಲ್ಲಿ ಮಹಿಳಾ ಮಣಿ
ಕಾಲಕ್ಕೂ ಇದ್ದಾರೆ.
ಆದರೂ ಸಹ ಇಂತಹ ದೊಡ್ಡ ಮಟ್ಟದಲ್ಲಿ ಹಿಂದೆ ಹಲವಾರು ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಅವು ಯಶಸ್ವಿಯಾಗಿದ್ದು.
ಅಂದ್ರೆ ಸಣ್ಣ ಮಾತಲ್ಲಾ. ತುಂಬಾ ಸಂತೋಷದ ವಿಷಯ.
ಆ ದೇವರು ಆ ತಮಗೆ ಆರೋಗ್ಯ. ಆಯುಷ್ಯ,ಕೊಟ್ಟು ಸಕಲ ಸಂಪತ್ತು ಸಮೃದ್ಧಿಯನ್ನು ನೀಡಿ ಇನ್ನೂ ಹತ್ತು ಹಲವಾರು ಜನರನ್ನು ಬಡ ಜನರಿಗೆ ಪ್ರೋತ್ಸಾಹಿಸುವ ಕೆಲಸ ಅವರಿಂದ ಆಗಲಿ ಅಂತ ಆ ಅಲ್ಲಾಹ್ (ದೇವರ) ಪ್ರಾರ್ಥನೆ ಮಾಡುತ್ತಾ…
ಈ ಸಮಾಜದಲ್ಲಿ ಮೊಸರಲ್ಲೂ ಕಲ್ಲು ಹುಡುಕುವ, ಜೇನಲ್ಲೂ ವಿಷ ಹುಡುಕುವ.ವ್ಯಕ್ತಿಗಳಲ್ಲಿ
ನಮ್ಮೆಲ್ಲರಲ್ಲಿ ಇರುವ ಅಲ್ಪ ಸ್ವಲ್ಪ ಒಳ್ಳೆಯತನವನ್ನು ಗುರುತಿಸಿ ಪ್ರೋತ್ಸಾಹಿಸುವ ನಮ್ಮೆಲ್ಲರ ಪರವಾಗಿ ಹೃತ್ಪೂರ್ವಕ ಹೃದಯ ತುಂಬಿದ ಹಾರ್ಧಿಕ ವಂದನೆಗಳು.
ಮತ್ತು ಕಾರ್ಯಕ್ರಮಕ್ಕೆ ನಾವೂ ಸಹ ನಮ್ಮ ತನು ಮನ ಧನ ದಿಂದ ಸಹಾಯ ಸಹಕಾರ ನೀಡುತ್ತೇವೆ.
ಇಂತಹ ಸಂಘಟಕರು ಮತ್ತು ಸಮಾಜದ ಪರ ವಿಶೇಷ ಕಾಳಜಿವುಳ್ಳವರು .ಬೆಳೆಯಲಿ ಎಲ್ಲರನ್ನೂ ಬೆಳೆಸುವ ಉದಾರ ಮನಸ್ಸಿನ ಮನೋಭಾವ ಹೊಂದಿರುವ ಏಕೈಕ ಮಹಿಳೆ
ಶ್ರೀಮತಿ ಸಂಗೀತಾ ಎನ್ ನಾಡಗೌಡ
ಮಹಿಳಾ ಕಾಂಗ್ರೆಸ್ ಸ್ಟೇಟ್ ಸೆಕ್ರೆಟರಿ
ಈ ನಾಡಿನಲ್ಲಿ ಸಮಾಜ ಸೇವೆಗೆ ದಿಗ್ಗಜ ಅಂದರೆ ತಪ್ಪಾಗಲಾರದು ತಮ್ಮ ಸೇವೆ ನಿಜಕ್ಕೂ ಶ್ಲಾಘನೀಯ.
ಅಷ್ಟೇ ಅಲ್ಲದೆ ತಾವುಗಳು
ಸದಾ ಕಾಲವೂ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು. ಲವಲವಿಕೆಯಿಂದ ಕರ್ನಾಟಕ ಉದ್ದಗಲಕ್ಕೂ ಅಪಾರವಾದ ಜನ ಮನ್ನಣೆ ಪಡೆದಿದ್ದು ಸ್ನೇಹಿತರು ಬಳಗವನ್ನು.ಮತ್ತು ಜನಗಳ ಬಳಗವನ್ನು ಹೊಂದಿರುವ ನೀವು. ಕನ್ನಡದ ಅಪರೂಪದ ಅಪ್ಪಟ ಅಭಿಮಾನ ಹೊಂದಿರುವ ಮತ್ತು ಸಮಾಜ ಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಏಕೈಕ ಮಹಿಳೆ ಎಂದರೆ ತಪ್ಪಾಗಲಾರದು.ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಈ ನಾಡಿನ ಹೆಮ್ಮೆಯ.
ಶ್ರೀಮತಿ ಸಂಗೀತಾ ಎನ್ ನಾಡಗೌಡ
ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಮತ್ತಷ್ಟೂ ಮಗದಷ್ಟು ತಮ್ಮ ರಾಜಕೀಯ ಜೀವನ ಗೆಲುವಿನ ನಗೆ ನಿಮ್ಮದಾಗಲಿ ಬಿರುದು ಸ್ಥಾನಮಾನ ಸಿಗುವಂತೆ ಆಗಲೀ ನಿಮ್ಮಯ ಕೀರ್ತಿ ಪತಾಕೆ ನಾಡಿನಾದ್ಯಂತ ದೇಶಾದ್ಯಂತ ಪಸರಿಸಲಿ ಎಂದು ಮನತುಂಬಿ ಈ ನಮ್ಮ ಪತ್ರಿಕೆಯ ಬಳಗ ಮೂಲಕ ತಮ್ಮನ್ನು ಹಾರೈಸುತ್ತವೆ.
ವರದಿ : ಶಿವು ರಾಠೋಡ
