Monday, February 9, 2026
HomeUncategorizedಮುಸ್ಲಿಂ ಶಾದಿ ಮಹಲ ಬಾಡಿಗೆ ಹಣ 10000 ಮಾಡಿದ್ದಾರೆ ಇದನ್ನು ಕಡಿಮೆ ಮಾಡಿ ಎಂದು ಮುಸ್ಲಿಂ...

ಮುಸ್ಲಿಂ ಶಾದಿ ಮಹಲ ಬಾಡಿಗೆ ಹಣ 10000 ಮಾಡಿದ್ದಾರೆ ಇದನ್ನು ಕಡಿಮೆ ಮಾಡಿ ಎಂದು ಮುಸ್ಲಿಂ ಸಮಾಜದ ಜನರ ಆಕ್ರೋಶ.

ಕೂಲಿ ನ್ಯೂಸ್ ಹುಣಸಗಿ :

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮುಸ್ಲಿಂ ಶಾದಿ ಮಹಲ ಬಾಡಿಗೆ 10,000 ರೂ.

ಸುನ್ನಿ ಮುಸ್ಲಿಂ ವಕ್ ಬೋರ್ಡ್ ಕಬ್ರ್ ಸ್ಥಾನ ಕಮಿಟಿ ಮುಸ್ಲಿಂ ಸಮಾಜಕ್ಕೆ ತಿಳಿಸದೆ ಶಾದಿ ಮಾಲ್ ಬಾಡಿಗೆ 10000 ಮಾಡಿದ್ದು ಸರಿಯಲ್ಲ ಇದಕ್ಕೂ ಮುಂಚೆ ವಕ್ ಬೋರ್ಡ್ ಸಚಿವರಾದಂತಹ ಬಿ ಜಡ ಜಮೀರ್ ಅಹ್ಮದ್ ಖಾನ್ ಅವರು ಐದು ಸಾವಿರಕ್ಕಿಂತ ಹೆಚ್ಚು ಹಣ ಶಾದಿ ಮಾಲ್ ಬಾಡಿಗೆ ಕೊಡುವಂತಿಲ್ಲ ಐದು ಸಾವಿರಕ್ಕಿಂತ ಹೆಚ್ಚು ಹಣ ತಗೊಂಡರೆ ಅಂಥವರ ಮೇಲೆ ಕ್ರಮ ಜರುಗಿಸು ಎಂದು ಆದೇಶ ಹೊರಡಿಸಿದ್ದಾರೆ

ಮುಂಚೆ ಶಾದಿ ಮಾಲ್ ಬಾಡಿಗೆ 5000 ಇತ್ತು 5000 ಬಾಡಿಗೆ ಶಾದಿ ಮಾಲ್ ಗೆ ಮಾಡಬೇಕು
ಇದರಿಂದ ಮುಸ್ಲಿಂ ಸಮಾಜದ ಕೆಲ ಬಡ ಜನರಿಗೆ ತೊಂದರೆಯಾಗುತ್ತದೆ
ಕೂಡಲೇ ಸಂಬಂಧಪಟ್ಟ ವಕ್ ಬೋರ್ಡ್ ಅಧಿಕಾರಿಗಳು.

ಹುಣಸಗಿಯ ಸುನ್ನಿ ಮುಸ್ಲಿಂ ಸಮಿತಿಯ ಮೇಲೆ ಕ್ರಮ ಜರುಗಿಸಬೇಕೆಂದು.

ಹುಣಸಗಿಯ ಮುಸ್ಲಿಂ ಸಮಾಜದ ವರು ಹಾಗೂ ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಅಧ್ಯಕ್ಷರು ರಸುಲ ಬೆನ್ನೂರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ವರದಿಗಾರರು : ಶಿವು ರಾಠೋಡ ಯಾದಗಿರಿ.

ಹೆಚ್ಚಿನ ಸುದ್ದಿ