Thursday, May 28, 2026
Homeಟಾಪ್ ನ್ಯೂಸ್ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ,ಭಟ್ಕಳ ಮುರಿನ ಕಟ್ಟೆ ದ್ವಂಸ ಪ್ರಕರಣಕ್ಕೆ...

ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ,ಭಟ್ಕಳ ಮುರಿನ ಕಟ್ಟೆ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ…

ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಳದಿಂದ ದುಷ್ಕರ್ಮಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಮುರಿನ ಕಟ್ಡೆ ಮರು ನಿರ್ಮಾಣಕ್ಕೆ ಆಗ್ರಹಿಸಿ ಬ್ರಹತ್ ಪ್ರತಿಭಟನಾ ರ್ಯಾಲಿಯನ್ನು ದಿನಾಂಕ 29.05.2026 ರ ಬೆಳಗ್ಗೆ 10.00 ಕ್ಕೆ ಸರಿಯಾಗಿ ಭಟ್ಕಳ ಆಟೋ ಚಾಲಕರ ಮಾಲಕರ ಗಣೇಶೋತ್ಸವ  ಮೈದಾನದಲ್ಲಿ ಸೇರಿ ಪ್ರತಿಭಟಿಸಿ ಭಟ್ಕಳ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಆಗ್ರಹ ಪತ್ರವನ್ನು  ಸಲ್ಲಿಸಲಾಗುವುದು ಎಂದು ತಿಳಿಸಿದರು..

ಈ ಒಂದು ಬೃಹತ್  ಪ್ರತಿಭಟನೆಗೆ ಸಾಗರೋಪಾದಿಯಲ್ಲಿ ಕಾರ್ಯಕರ್ತರು ಮತ್ತು ಹಿಂದೂಗಳೂ ಸೇರಿ ಈ ಪ್ರತಿಭಟನೆಗೆ ಬೆಂಬಲಿಸಲು ಸೇರೋಣ, ಹಾಗು ಯಶಸ್ವಿಗೊಳಿಸೋಣ. ಈ ಒಂದು ಬೃಹತ್ ಪ್ರತಿಭಟನೆಗೆ *ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ ವೈ ವಿಜೆಯೇಂದ್ರ,* ವಿರೋಧ ಪಕ್ಷದ ನಾಯಕ ಶ್ರೀ ಆರ್ ಅಶೋಕ್, ಉತ್ತರ ಕನ್ನಡ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ. ಜಿಲ್ಲಾಧ್ಯಕ್ಷರಾದ ಶ್ರೀ ಎನ್ ಎಸ್ ಹೆಗಡೆ  ಹಾಗು ರಾಜ್ಯ ನಾಯಕರು ಹಾಗು ಜಿಲ್ಲಾ ನಾಯಕರು ಬರಲಿದ್ದಾರೆ.

– ನಮ್ಮ ಗುರಿ ಕಟ್ಡೆಯನ್ನು ಮರು ನಿರ್ಮಾಣಗೊಳ್ಳಲೆಬೇಕು
– ಕಾರ್ಯಕರ್ತರ ಮೇಲೆ ದಾಖಲಿಸಿದ ಮೊಕದ್ದಮ್ಮೆ ವಾಪಸ್ ಹಿಂಪಡೆಯಬೇಕು*
– ದೇವಿ ಶಕ್ತಿಯ ಪೀಠ ಪುನರ್ ನಿರ್ಮಾಣಗೊಳ್ಳಬೇಕು*
– ಮುಸ್ಲಿಂ ಮುಖಂಡರ ಮೇಲೆ ಕೆಸ್ ದಾಖಲಿಸಿ ಜೈಲಿಗೆ ಅಟ್ಟಬೇಕು ಇದು ನಮ್ಮ ಆಗ್ರಹ*
– ಸಾವಿರಕಿಂತ ಹೆಚ್ಚು ದುಷ್ಕರ್ಮಿಗಳ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು*

ಸ್ಥಳ::*ಆಟೋ ಚಾಲಕರ ಮಾಲಕರ ಗಣೇಶೋತ್ಸವ ಮೈದಾನದಿಂದ A C ಕಚೇರಿ ವರೆಗೂ.

ನಮ್ಮ ಹಕ್ಕು -ನಮ್ಮ ಬುದ್ಧತೆ
ಮುರಿನಕಟ್ಟೆ ನಿರ್ಮಾಣ –

ವರದಿ : ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ