




ಬ್ಯಾಡಗಿ: ಮಲ್ಲೂರ ವಲಯದ ಛತ್ರ ಕಾರ್ಯಕ್ಷೇತ್ರದಲ್ಲಿ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದಂತಹ ಶ್ರೀ ಮುರಿಗೆಪ್ಪ ಶೆಟ್ಟರ್ ಅವರು ಸಭೆಯನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ// ಏ ಎಂ ಸೌದಾಗರ್ ರವರು ಭಾಗವಹಿಸಿ ತಂಬಾಕು ಸೇವನೆಯಿಂದ ಆಗುವಂಥ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು
ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ವಲಯ ಮೇಲ್ವಿಚಾರಕರು ಗಣೇಶ ಅವರು ತಾಲೂಕು ನೋಡಲು ಅಧಿಕಾರಿಯದಂತಹ ಶ್ರೀಯುತ ವೀರಣ್ಣ ರವರು ಭಾಗವಹಿಸಿ ಸೇವೆಗಳ ಬಗ್ಗೆ ವಿವರವಾಗಿ ವಿಸ್ತರಿಸಿದರು.
ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು..
