
ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘದ ವತಿಯಿಂದ ಯಾದಗಿರಿ ಜಿಲ್ಲಾ ಮತ್ತುತಾಲೂಕು ಮತ್ತು ಗ್ರಾಮ ಘಟಕ ಅಧ್ಯಕ್ಷರ ಪದಾಧಿಕಾರಿಗಳ ಸಭೆಜರಿಗಿದ್ದು ಈ ಸಂದರ್ಭದಲ್ಲಿ ಘಟಕ ವತಿಯಿಂದ ಯಾದಗಿರಿ ತಾಲೂಕ ಪದಾಧಿಕಾರಿಗಳು ಐಡಿ ಕಾರ್ಡ್ ವಿತರಣೆ ಮತ್ತು ಹತ್ತಿಕುಣಿ ಹೋಬಳಿ ಪದಾಧಿಕಾರಿಗಳ ವಿತರಣೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಚಂದ್ರು ಎಲ್ಲಿಗಾರ್, ಜಿಲ್ಲಾ ಉಪಾಧ್ಯಕ್ಷರು ಮರಿಯಪ್ಪ ಕಾಟಮಳಿ, ಜಿಲ್ಲಾ ಅಧ್ಯಕ್ಷರು ಗೋಪಾಲ ದೊರೆ, ಶಿವು ರಾಠೋಡ್ ಯಾದಗೇರಿ ಮಾಧ್ಯಮ ವಕ್ತಾರ ಹಾಗೂ ಹುಣಸಗಿ ಅಧ್ಯಕ್ಷರು, ಮಾಂಹಾದ್ ಖಲಿದ, ವಿಶ್ವರಾದ್ಯ ಯಾದಗಿರಿ, ಭೂಮಾರಾಯ ಹತ್ತಿಕುಣಿ ಇನ್ನುಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು : ಶಿವು ರಾಠೋಡ.
