Friday, April 10, 2026
Homeಕ್ರೈಂ ಸುದ್ದಿಗಳುನಿವೃತ್ತ ಸೈನಿಕನಿಗೆ ಹನಿ ಟ್ರ್ಯಾಪ ಮಾಡಿ ತಗಲಾಕೊಂಡ ಗ್ಯಾಂಗ

ನಿವೃತ್ತ ಸೈನಿಕನಿಗೆ ಹನಿ ಟ್ರ್ಯಾಪ ಮಾಡಿ ತಗಲಾಕೊಂಡ ಗ್ಯಾಂಗ

ಹನಿ ಟ್ರ್ಯಾ*ಪ್ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಸೇನೆಯೊಬ್ಬ ನಿವೃತ್ತ ಜವಾನ್ ನಿವೃತ್ತಿಯಾದ ಕೇವಲ 10 ದಿನಗಳಲ್ಲೇ ಒಂದು ಆನ್‌ಲೈನ್ ಡೇಟಿಂಗ್ ಸೈಟ್ ಮೂಲಕ ಮಹಿಳೆಯನ್ನು ಸಂಪರ್ಕಿಸಿದ್ದರು.

ಮಹಿಳೆ ಹೋಟೆಲ್‌ಗೆ ಬಂದ ನಂತರ ಇಬ್ಬರೂ ಕೆಲವು ಸಮಯ ಕಳೆದಿದ್ದಾರೆ. ಬಳಿಕ, ಆಕೆ ತನ್ನ ಸಹಚರರನ್ನು ಕರೆಸಿ, ಗು*ಪ್ತ ಕ್ಯಾಮೆರಾದಲ್ಲಿ ದಾಖಲಿಸಿದ ವಿಡಿಯೋವನ್ನು ತೋರಿಸಿ, ಜವಾನಿನಿಂದ ಲಕ್ಷಾಂತರ ರೂಪಾಯಿ ಹಣವನ್ನು ಬೇಡಿಕೆಯಿಟ್ಟಳು.

ಜವಾನ್ “ಎರಡು ದಿನಗಳಲ್ಲಿ ಹಣ ನೀಡುತ್ತೇನೆ” ಎಂದು ಹೇಳಿ, ತಕ್ಷಣವೇ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಸಂಪೂರ್ಣ ವಿಷಯವನ್ನು ತಿಳಿಸಿದರು.

ನಂತರ, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು.

ಕೆಲವೇ ಗಂಟೆಗಳಲ್ಲಿ ಪೊಲೀಸರು ಪ್ರಮುಖ ಆರೋಪಿಯಾಗಿರುವ ಭಾವನಾ ಭಾರ್ಗವ್ ಅವರನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ…!

ಹೆಚ್ಚಿನ ಸುದ್ದಿ