
ನಾಗಬೇನಾಳ : ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ .
ಈ ಜಾತ್ರಾ ಮಹೋತ್ಸವವನ್ನು ಎಲ್ಲಾ ಧರ್ಮದವರು ಸೇರಿ ಮಾಡುವ ವಿಶೇಷ ಜಾತ್ರೆ ಇದಾಗಿದ್ದು.
ಹಂದ್ರವನ್ನು ಎಲೆಯನ್ನು ಚಕ್ ಪೋಸ್ಟ ಎಂಬ ಸ್ಥಳದಿಂದ ನಾಗಬೇನಾಳವರೆಗೂ ಸರಿಸುಮಾರು 2 ಕಿಲೋಮೀಟರ್ ವರೆಗೂ DJ ಮೂಲಕ ನೃತವನ್ನು ಮಾಡುತಾ ಬಂದರು.

ಬಂಜಾರಾ ಸಮಾಜದ ನಾಗಬೇನಾಳ ತಾಂಡವರಾರು ತಾಯಿ ಗ್ರಾಮ ದೇವತೆ ದ್ಯಾಮಮಾದೇವಿ ಮತ್ತು ಗಡ್ಡಿ ಗದ್ಯಮದೇವಿಯ ಹಂದ್ರ ಹಾಕುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆ ತೋರಿದರು.

ಇದೇ ಸಂದರ್ಭದಲ್ಲಿ ಕೃಷ್ಣಪ್ಪ ನಾಯಕ್, ಗಂಗಪ್ಪ ಸಂಗನ ಗೌಡ್ರು ಪಾಟೀಲ್, ಶಂಕ್ರಪ್ಪ ಗುರಿಕಾರ, ಭೀಮಪ್ಪ ಗುರಿಕಾರ, ಭೀಮಪ್ಪ ರಕ್ಕಸಗಿ, ಮಲ್ಲಿಕಾರ್ಜುನ ಗುತ್ತಿಹಾಳ, ಬಸಪ್ಪ ಚಳಗೇರಿ, ಬಸವರಾಜ್ ಹುತಾನಾಳ, ಆನಂದ ನಾಯಕ್, ಟೋಪಣ್ಣ ಕಾರಭಾರಿ, ಕೃಷ್ಣ ನಾಯಕ್, ರಘು ಪವರ್, ವೆಂಕಟೇಶ್ ನಾಯಕ್, ಮಂಜುನಾಥ, ಜಗದೇವ ನಾಯಕ್, ಸುರೇಶ ರಾಠೋಡ, ಲಕ್ಷ್ಮಣ್ ರಾಠೋಡ, ಹಿರು ನಾಯಕ, ಜಗನಾಥ ನಾಯಕ್, ಗೋವಿಂದ ನಾಯಕ್, ಮಂಜುನಾಥ ಪೂಜಾರಿ, ಜೀವಲಾ ನಾಯಕ್, ವೆಂಕಟೇಶ್.ಎಸ್ ನಾಯಕ್, ಶಶಿಕಾಂತ ನಾಯಕ್, ಶಿವಾನಂದ ಪವರ್. ಹಾಗೂ ಯುವಕ ಮಂಡಳಿ.
ವರದಿ : ಶಿವು ರಾಠೋಡ.

