Thursday, April 16, 2026
Homeಜಿಲ್ಲಾ ಸುದ್ದಿಗಳುಕೋಳಿ ಪಂದ್ಯದ ಮೇಲೆ ದಾಳಿ ಕೋಳಿ‌ ಪಂದ್ಯ ನೇಡಸುವವರನ್ನು ಬಿಟ್ಟು ನೋಡಲು ಬಂದ ಅಮಾಯಕ ಯುವಕನ...

ಕೋಳಿ ಪಂದ್ಯದ ಮೇಲೆ ದಾಳಿ ಕೋಳಿ‌ ಪಂದ್ಯ ನೇಡಸುವವರನ್ನು ಬಿಟ್ಟು ನೋಡಲು ಬಂದ ಅಮಾಯಕ ಯುವಕನ ಮೇಲೆ ದಾಳಿ!!

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಎಗ್ಗಿಲ್ಲದೆ ಕೋಳಿ ಪಂದಗಳು ನೇಡಯುತ್ತಲ್ಲೆವೆ ಇಸ್ಪೀಟ್ ಮಟಕಾ ಕೋಡೆಕಲ್ಲ ನಾರಾಯಣಪುರ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಸರ್ವೆ ಸಾಮಾನ್ಯ ಕಾರಣ ಪೋಲಿಸ ಠಾಣಾಧಿಕಾರಿಗಳು ಕೂಡ ಮಂತ್ಲಿ ಪಡೆಯುತ್ತಾರೆ ಅನುವ ಗೂಮಾನಿ ಇದೆ ನಾರಾಯಣಪುರ ಮತ್ತು ಕೋಡೆಕಲ್ಲ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ವ್ಯವಸ್ಥೆ ನೋಡಿದರೆ ಸತ್ಯವು ಅನಿಸದೆ ಇರದು.


ಜುಮಾಲಪುರ ಗ್ರಾಮದಲ್ಲಿ ಕೋಳಿ‌‌ ಪಂದ್ಯದ ಮೇಲೆ ಕೋಡೆಕಲ್ಲ ಪೋಲಿಸರು ದಾಳಿ ಮಾಡಿದ್ದಾರೆ ದಾಳಿಯ ಸಂದರ್ಭದಲ್ಲಿ ಕುರಿಗಾಯಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ ಅಕ್ರಮ ಕೋಳಿ ಪಂದ್ಯ ನೋಡಲೆಂದು ಹೋಗಿದ್ದ ಬಸವರಾಜ್ ರಾಜನಕೋಳುರು ಎಂಬ ಕುರಿಗಾಯಿಗೆ ಪೊಲೀಸರು ಹಲ್ಲೆ ನಡೆಸಿ ಕಾಲು ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ.ಈ ದಾಳಿಯಲ್ಲಿ ಠಾಣಾ ಪಿ ಎಸ ಆಯ್ ರಾಜಶೇಖರ ರಾಠೋಡ ಇದ್ದರೆ ಅಥವಾ ಇಲ್ಲ ಅನುವ ಮಾಹಿತಿ ಮಾತ್ರ ಯಾರು ನೀಡಲು ಸಿದ್ದರಿಲ್ಲ, ಆದರೆ ಪೋಲಿಸ್ ಪೇದೆಗಳಾದ ವಿನಾಯಕ ಮತ್ತು ಮುತ್ತು ಕೋಳಿ ಪಂದ್ಯದ ಮೇಲೆ ದಾಳಿ ಮಾಡಿದ್ದಾರೆ ಅವರೆ ಕೋಳಿ ಪಂದ್ಯ ವೀಕ್ಷಣೆ ಹೋಗಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಈ ಕೋಳಿ ಪಂದ್ಯ ಮತ್ತು ಇಸ್ಪೀಟು ಆಟ ನೇಡೆಯಲು‌ ಪೋಲಿಸರೆ ಕಾರಣ ಅಕ್ರಮ ಚಟುವಟಿಕೆಗಳನ್ನು ನೇಡಸುವವರ ಜೊತೆಗೆ ನೇರ ಸಂಪರ್ಕದಲ್ಲಿ‌ ಇರುತ್ತಾರೆ ಎಂದು ಗ್ರಾಮಸ್ಥರು ಮತ್ತು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯನ್ನು ವಿರೋಧಿಸಿ ಗ್ರಾಮಸ್ಥರು ಕೊಡೇಕಲ್ ಪೊಲೀಸ್ ಠಾಣೆ ಮುಂದೆ ತಡರಾತ್ರಿ ವರೆಗೆ ಧರಣಿ ನಡೆಸಿದರು.

ಕೋಳಿ ಪಂದ್ಯ ಇಸ್ಪೀಟು ಪಂದ್ಯ ನೇಡಸುವವರ ವಿರುದ್ಧ ಕ್ರಮಕೈಗೋಳಬೇಕು ತಮ್ಮ ಮಂತ್ಲಿಗಾಗಿ ಅಕ್ರಮ ಕೋಳಿ ಹಾಗೂ ಇಸ್ಪೀಟು ಆಡಲು ಬಿಟ್ಟು ಈಗ ಅಕ್ರಮಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿದೆವೆ ಎಂದು ಮೇಲಾಧಿಕಾರಿಗಳಿಗೆ ತೋರಿಸಲು ದಾಳಿ ಮಾಡಿ ಪಂದ್ಯ ವೀಕ್ಷಣೆ ಮಾಡುವ ಬಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದು ಅಕ್ಷಮ ಅಪರಾಧ ಅಕ್ರಮ‌ ಸಾರಾಯಿ ಸಾಗಟಾ ಮಾಡಿ ಪಾನಶಾಪ,ಚಾಹ ಅಂಗಡಿ ಕಿರಾಣಿಗೆ ನಿತ್ಯ ಬೈಕನಲ್ಲಿ ಸಾಗಿಸುವವರ ಹಾಗೂ ಇಸ್ಪೀಟು, ಮಟಕಾ ಅಡ್ಡೆ ನೆಡಸುವರ ಜೋತೆ ನೇರ ನೇರ ಸಂಬಂಧ ಹೊಂದಿರುವವರ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಅಕ್ರಮ‌ ಕಡಿವಾಣ ಹಾಕಬೇಕಾದ ಠಾಣೆಯ ಪಿ ಎಸ ಆಯ್ ಅಕ್ರಮಕ್ಕೆ ಜೊತೆಗಾರಾಗಿ ಇರುವುದು ನಾರಾಯಣಪುರ ಪೋಲಿಸ ಠಾಣೆಯ ಠಾಣಾ ಅಧಿಕಾರಿಯಾಗಿದ್ದಾಗೂ ಸಾಕ್ಷಿ ಸಮೇತ ಸಾಭೀತ್ತಾಗಿದೆ ಮದ್ಯ ಮಾರಾಟಗಾರರ ಬಳಿ ಹಣ ಪಡೆದು ಗಡ್ಡಿ ಜಾತ್ರೆಯಲ್ಲಿ‌ ರಾಜಾರೋಷವಾಗಿ ಬಹಿರಂಗ ಸಾರಾಯಿ ಮಾರಾಟ ಮಾಡಿಸಿದು ಈ ಪಿ ಎಸ ಆಯ್ ಕರ್ತವ್ಯ ನಿಷ್ಠೆ, ಇಂತ ಪೊಲೀಸ್ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಸಿದ್ದಾರೆ. ಕಠಿಣ ಕಾನೂನು ಕ್ರಮಕ್ಕೆ ಆಗ್ರಸಿದ್ದಾರೆ

ಹೆಚ್ಚಿನ ಸುದ್ದಿ