Monday, February 9, 2026
Homeಜಿಲ್ಲಾ ಸುದ್ದಿಗಳುಕಾರ್ಮಿಕ ವಿರೋಧಿ ಕಾಯ್ದೆ ವಿ ಬಿ ಜಿ ರಾಮಜಿ ಬೇಡ ಕಾನೂನು ರದ್ದು ಪಡಿಸಿ ಮೊದಲಿನ...

ಕಾರ್ಮಿಕ ವಿರೋಧಿ ಕಾಯ್ದೆ ವಿ ಬಿ ಜಿ ರಾಮಜಿ ಬೇಡ ಕಾನೂನು ರದ್ದು ಪಡಿಸಿ ಮೊದಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನು ಮರುಸ್ಥಾಪಿಸಿ….

ಮುಂಡಗೋಡ ತಾಲೂಕಿನ ಮೈನಳ್ಳಿ, ಚವಡಳ್ಳಿ, ಬ್ಯಾನಳ್ಳಿ, ನಂದಿಗಟ್ಟಾ ಗ್ರಾಮ ಪಂಚಾಯತಗಳಲ್ಲಿ ವಿಶೇಷ ಗ್ರಾಮ ಸಭೆ ನಿಮಿತ್ತ ಕಾರ್ಮಿಕ ವಿರೋಧಿ ಕಾಯ್ದೆ ವಿ ಬಿ ಜಿ ರಾಮಜಿ ಬೇಡ ಕಾನೂನು ರದ್ದು ಪಡಿಸಿ ಮೊದಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನು ಮರುಸ್ಥಾಪಿಸಲು ಗ್ರಾಮ ಸಭೆಯಲ್ಲಿ ಠರಾವು ಪಾಸ ಮಾಡುವಂತೆ ಅಭಿವೃದ್ಫಿ ಅಧಿಕಾರಿಗಳಿಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದವರು ಮನವಿ ಸಲ್ಲಿಸಿ ಅಗ್ರಹಿಸಿದರು.

ಹೆಚ್ಚಿನ ಸುದ್ದಿ