Friday, March 27, 2026
Homeಜಿಲ್ಲಾ ಸುದ್ದಿಗಳುಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ ಎನ ನಟರಾಜ ಗೌಡ ನೇಮಕ

ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ ಎನ ನಟರಾಜ ಗೌಡ ನೇಮಕ

ಬೆಂಗಳೂರ :: ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ ಎನ್ ನಟರಾಜ್ ಗೌಡ ಅವರು ಕಾರ್ಪೊರೇಷನ್ ನೇಮಕ ಮಾಡಲಾಗಿದು ಇಂದು ವೃತ್ತ ಜಿಬಿಎ ಆವರಣ ಕೌನ್ಸಿಲ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಕೊಠಡಿ ಪೂಜಾ ಕಾರ್ಯ ನೆರವೇರಿಸಿದರು ಈ ಪೂಜಾ ಕಾರ್ಯಕ್ರಮಕ್ಕೆ ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷರಾದ ಎಂ ವಿ ಪ್ರೊಫೆಸರ್ ರಾಜೀವ್ ಗೌಡ ಅವರು ಅಡಿಷನಲ್ ಅಡ್ವಕೇಟ್ ಜನರಲ್ ಎಸ್ ಎ ಅಹಮದ್ ಹಾಗೂ ಬಿಎಂಟಿಸಿ ಅಧ್ಯಕ್ಷರಾದ ವಿಎಸ್ ಆರಾಧ್ಯ ಹಾಗೂ ಉಪಾಧ್ಯಕ್ಷರಾದ ನಿಖಿತ್ ರಾಜ್ ಮೌರ್ಯ ಸಿಆರ್ ಗೌಡರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಡಿಕೆ ಶಿವಕುಮಾರ್ ರಾಜಕೀಯ ಕಾರ್ಯದರ್ಶಿಗಳಾದ ದೀಪಕ್ ತಿಮ್ಮಯ್ಯನವರು ಹಾಗೂ ಗಣ್ಯ ನಾಯಕರು ಗಣ್ಯ ವ್ಯಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೆಚ್ಚಿನ ಸುದ್ದಿ